ವಿದೇಶತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡ ಟ್ರಂಪ್: ಜೀಸಸ್ ರೂಪದಲ್ಲಿ ಫೋಟೋ ಪೋಸ್ಟ್; ಭಾರೀ ಟೀಕೆ
ಚಿತ್ರದಲ್ಲಿ ಟ್ರಂಪ್ ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ. ಇದು ಬೈಬಲ್ನಲ್ಲಿ ಯೇಸು ಕ್ರಿಸ್ತ ಲಾಜರಸ್ರನ್ನು ಜೀವಂತಗೊಳಿಸಿದ ಘಟನೆಯನ್ನು ಹೋಲುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.