Ponshankari

ವಿಜ್ಞಾನ ವಿಷಯವನ್ನು ವಿನೋದಮಯವಾಗಿ ಬೋಧಿಸಿ ಮಕ್ಕಳಿಗೆ ಹತ್ತಿರವಾಗಿ ರಾಷ್ಟ್ರಪ್ರಶಸ್ತಿ ಗೆದ್ದಿರುವ ಶಿಕ್ಷಕಿ ಪೊನ್ ಶಂಕರಿ
ವಿದ್ಯೆ ಜೊತೆಗೆ ವಿದ್ಯಾರ್ಥಿಗೆ ಬುದ್ದಿ, ಗುರಿಯನ್ನು ತೋರಿಸುವ ವ್ಯಕ್ತಿ ನಿಜವಾದ ಶಿಕ್ಷಕನೆನಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ, ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆ, ಪಾಠಗಳನ್ನು ವಿಭಿನ್ನವಾಗಿ ಹೇಳಿಕೊಡುವ ಶಿಕ್ಷಕರು ಮಕ್ಕಳಿಗೆ ಯಾವತ್ತಿಗೂ ಆಪ್ತರಾಗುತ್ತಾರೆ.

ತುಮಕೂರಿನ ಕೇಂದ್ರೀಯ ವಿದ್ಯಾಲಯ ಶಿಕ್ಷಕಿ ಪೊನಶಂಕರಿಗೆ ರಾಷ್ಟ್ರಪ್ರಶಸ್ತಿ: ರಾಷ್ಟ್ರಪತಿಗಳಿಂದ ಪ್ರದಾನ
ಜೀವನದಲ್ಲಿ ವಿದ್ಯೆ, ಗುರಿಯನ್ನು ತೋರಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ, ಗುರಗಳಿಗೆ ಮೀಸಲಾದ ದಿನ ಇಂದು ಸೆಪ್ಟೆಂಬರ್ 5 ಶಿಕ್ಷಕರ ದಿನ. ಶಿಕ್ಷಣ, ಶಿಕ್ಷಕ ಹುದ್ದೆಯಲ್ಲಿ ವಿಶೇಷ ಸಾಧನೆ, ಅದ್ವಿತೀಯ ಕೆಲಸ ಮಾಡಿದ ಶಿಕ್ಷಕರನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಹಾಗೂ ಆಯಾ ರಾಜ್ಯ ಸರ್ಕಾರಗಳು ಗೌರವಿಸುತ್ತವೆ.

