Pollution control board

ಮಣ್ಣಿನ ಗಣೇಶ ಪ್ರಾತ್ಯಕ್ಷಿಕೆ, ಬುಡಕಟ್ಟು ಸಂಗೀತದ ಸುಧೆ
ಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಲಾಲ್‍ಬಾಗ್‍ನ ಗಾಜಿನ ಅರಮನೆ ಮುಂಭಾಗ ಮಾ್ಯಜಿಕ್ ಶೊ ನಡೆಸಿತು. ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನದಲ್ಲಿ ಒಟ್ಟು 25 ಸ್ಥಳಗಳನ್ನು...

ಆನ್‍ಲೈನ್‍ನಲ್ಲೇ ಮಾಲಿನ್ಯ ಮಾಹಿತಿ
ಕೈಗಾರಿಕಾ ಮಾಲಿನ್ಯ ಎಷ್ಟಿದೆ ಎಂದು ತಿಳಿಯೋದು, ನಿಯಂತ್ರಣ ಮಾಡೋದು ಈಗ ಸರಾಗ. ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಆನ್ ಲೈನ್ ವ್ಯವಸ್ಥೆ. ರಾಜ್ಯದ ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯಗಳ ಮಾಲಿನ್ಯ ಪ್ರಮಾಣವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ...

ಎಪಿಎಂಸಿ ಘಟಕ ಇಂದಿನಿಂದ ಸ್ಥಗಿತ
ಮಾಲಿನ್ಯ ನಿಯಂತ್ರಣ ಮಂಡಳಿ ಡಿ.15ರಿಂದ ವಿದ್ಯುತ್ ನಿಲುಗಡೆ ಮಾಡಲಾಗಿದೆ...

