police officer

ಲಾಹೋರ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 3 ಹಿರಿಯ ಅಧಿಕಾರಿಗಳು ಸೇರಿ 16 ಜನರ ಸಾವು
ಪಾಕಿಸ್ತಾನದ ಲಾಹೋರ್'ನಲ್ಲಿ ಅತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 16 ಮಂದಿ ಸಾವನ್ನಪ್ಪಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ...

ಇರಾಕ್ ನಲ್ಲಿ ದಾಳಿ: 40 ಮಂದಿ ಉಗ್ರರು, ಮೂವರು ಪೊಲೀಸರು ಸಾವು
ಉತ್ತರ ಇರಾಕ್ ನಲ್ಲಿ ಸೇನಾ ಪಡೆ ವಸತಿಗಳ ಮೇಲೆ ನಡೆಸಿದ ಹಲವು ದಾಳಿಗಳಲ್ಲಿ ಇಂದು ಇಸ್ಲಾಮಿಕ್...

ಅತ್ಯಾಚಾರ ಸಂತ್ರಸ್ತೆಗೆ ಪೋಲಿ ಪ್ರಶ್ನೆ ಕೇಳಿದ್ದ ಕೇರಳ ಪೊಲೀಸ್ ಅಧಿಕಾರಿಯ ಅಮಾನತು
ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರಿಗೆ ಪೋಲಿ ಪ್ರಶ್ನೆ ಕೇಳಿದ್ದ ಪೊಲೀಸ್ ಅಧಿಕಾರಿಯನ್ನು ಸೋಮವಾರ ಕೇರಳ...

ಪಾಕ್ ಗೆ ಭಾರತದ ಗೌಪ್ಯ ಮಾಹಿತಿ ರವಾನೆ ಮಾಡುತ್ತಿದ್ದ ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿ ಅಮಾನತು
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಗೆ ಭಾರತದ ಭದ್ರತೆಯ ಬಗ್ಗೆ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಜಮ್ಮು-ಕಾಶ್ಮೀರದ ಪೊಲೀಸ್ ಉಪ ವರಿಷ್ಠಾಧಿಕಾರಿಯನ್ನು ಇಲಾಖೆ ಅಮಾನತು ಮಾಡಿದೆ.

ಉಗ್ರರನ್ನು ಎಲ್ಒಸಿ ಬಳಿ ಕರೆತಂದು ಗಡಿ ದಾಟಿಸುವ ಪಾಕ್ ಸೈನಿಕರು!
ಒಂದೆಡೆ ಪಾಕಿಸ್ತಾನ ಭಾರತೀಯ ಸೇನೆ ಸೀಮಿತ ದಾಳಿಯೇ ನಡೆಸಿಲ್ಲ ಎಂದು ಮಾನ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಅಧಿಕಾರಿಗಳೇ ಸೀಮಿತ ದಾಳಿ ನಡೆದದ್ದು ನಿಜ ಎಂದು ಸತ್ಯ ಒಪ್ಪಿಕೊಳ್ಳುವ ಮೂಲಕ...

ಬಿಹಾರ: ಶಂಕಿತ ನಕ್ಸಲರಿಂದ ಹಾಡಹಗಲೇ ಪೊಲೀಸ್ ಅಧಿಕಾರಿ ಹತ್ಯೆ
ಹಾಡಹಗಲೇ ಪೊಲೀಸ್ ಅಧಿಕಾರಿಯನ್ನು ನಕ್ಸಲರು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ...

ದೂರು ನೀಡಲು ಬಂದವನ ಕೈಯ್ಯಿಂದ ಕಾಲು ಮಸಾಜ್ ಮಾಡಿಸಿಕೊಂಡ ಪೊಲೀಸ್: ವಿಡಿಯೋ ವೈರಲ್
ದೂರು ಕೊಡಲು ಠಾಣೆಗೆ ಬಂದ ನಾಗರಿಕನಿಂದ ಠಾಣಾಧಿಕಾರಿ ಕಾಲಿನ ಮಸಾಜ್ ಮಾಡಿಸಿಕೊಂಡ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಪೊಲೀಸ್ ಅಧಿಕಾರಿಯನ್ನು ...

ಪೊಲೀಸ್ ಅಧಿಕಾರಿಯ ಕಾರು ಕಳ್ಳತನ: ಉಗ್ರರ ಕೈಚಳಕ ಶಂಕೆ
ಪಠಾಣ್ ಕೋಟ್ ಮೇಲೆ ಉಗ್ರರ ತಾಂಡವವಾಡಿ ಒಂದು ವಾರ ಕಳೆದಿರುವ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರ ವಾಹನವೊಂದು ಕಳ್ಳತನವಾಗಿರುವುದಾಗಿ ತಿಳಿದುಬಂದಿದೆ...

ಬಿಹಾರದಲ್ಲಿ ಕೋಮುಗಲಭೆ: 4 ಸಾವು
ಕೋಮುಗಲಭೆ ಸಂಭವಿಸಿದ ಪರಿಣಾಮ ದುರಂತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ...

