Police, locals

ಬೆಂಗಳೂರಿನ ಖಾಲಿ ನಿವೇಶನದಲ್ಲಿ LPG ಸಿಲಿಂಡರ್ ಸ್ಫೋಟ: ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ
ರಾಜ್ಯ

ಬೆಂಗಳೂರಿನ ಖಾಲಿ ನಿವೇಶನದಲ್ಲಿ LPG ಸಿಲಿಂಡರ್ ಸ್ಫೋಟ: ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ

ನಗರದ ಖಾಲಿ ನಿವೇಶನವೊಂದರಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಇಂದು ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

1.2 ಲಕ್ಷ ರೂ ಗೆ ಶಿಶು ಮಾರಾಟ ಮಾಡಿ ಮೊಬೈಲ್, ಚಿನ್ನ ಖರೀದಿಸಿದ ದಂಪತಿ!
ದೇಶ

1.2 ಲಕ್ಷ ರೂ ಗೆ ಶಿಶು ಮಾರಾಟ ಮಾಡಿ ಮೊಬೈಲ್, ಚಿನ್ನ ಖರೀದಿಸಿದ ದಂಪತಿ!

ಜುಲೈ 5 ರಂದು ಜನಿಸಿದ ತನ್ನ ಮಗುವನ್ನು ಆಗಸ್ಟ್ 7 ರಂದು ಕೌಶಲ್ಯ ಪವಾರ್ ಮತ್ತು ಆಕೆಯ ಮಗಳು ಸೀಮಾ ರೇಶ್ವಾಲ್ ಎಂಬುವವರು ಕರೆದೊಯ್ದಿದ್ದಾರೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಯಾದಗಿರಿ: ಚೂರಿ ತೋರಿಸಿ ಮೊಮ್ಮಗಳ ಮೇಲೆ 75 ವರ್ಷದ ಅಜ್ಜನಿಂದ ಅತ್ಯಾಚಾರಕ್ಕೆ ಯತ್ನ!
ರಾಜ್ಯ

ಯಾದಗಿರಿ: ಚೂರಿ ತೋರಿಸಿ ಮೊಮ್ಮಗಳ ಮೇಲೆ 75 ವರ್ಷದ ಅಜ್ಜನಿಂದ ಅತ್ಯಾಚಾರಕ್ಕೆ ಯತ್ನ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಮೊಮ್ಮಗಳ ಮೇಲೆ ತಾತನೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಣೇಶ ಪೆಂಡಾಲ್ ನೊಳಗೆ ಮಲಗಿದವರ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ: ನಾಲ್ವರು ಸಾವು!
ದೇಶ

ಗಣೇಶ ಪೆಂಡಾಲ್ ನೊಳಗೆ ಮಲಗಿದವರ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ: ನಾಲ್ವರು ಸಾವು!

ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ನೈನ್‌ಪುರದ ಹಿರಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ

ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ: ಉಪವಾಸ ಸತ್ಯಾಗ್ರಹ 6ನೇ ದಿನಕ್ಕೆ; ಪ್ರತಿಭಟನಾಕಾರರು ಪೊಲೀಸರ ವಶಕ್ಕೆ!
ರಾಜ್ಯ

ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ: ಉಪವಾಸ ಸತ್ಯಾಗ್ರಹ 6ನೇ ದಿನಕ್ಕೆ; ಪ್ರತಿಭಟನಾಕಾರರು ಪೊಲೀಸರ ವಶಕ್ಕೆ!

ಪೊಲೀಸರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಬಲವಂತದಿಂದ ವಶಕ್ಕೆ ಪಡೆದರು.

ಹಾವೇರಿ: ಆಸ್ತಿ ವಿಚಾರಕ್ಕೆ ತಾಯಿ-ಮಗನ ಬರ್ಬರ ಹತ್ಯೆ
ರಾಜ್ಯ

ಹಾವೇರಿ: ಆಸ್ತಿ ವಿಚಾರಕ್ಕೆ ತಾಯಿ-ಮಗನ ಬರ್ಬರ ಹತ್ಯೆ

ಆಸ್ತಿ ವಿಚಾರವಾಗಿ ತಾಯಿ ಮತ್ತು ಮಗನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video
ದೇಶ

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video

ಬಿಹಾರದ ಜಮುಯಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ ನಡೆದಿದೆ.

ಮಂಡ್ಯದ ಕೆರೆಯಲ್ಲಿ 15 ವರ್ಷದ ಬಾಲಕನ ಶವ ಪತ್ತೆ: ಅಪ್ರಾಪ್ತ ಸ್ನೇಹಿತನ ವಿರುದ್ಧ ಕೊಲೆ ಆರೋಪ!
ರಾಜ್ಯ

ಮಂಡ್ಯದ ಕೆರೆಯಲ್ಲಿ 15 ವರ್ಷದ ಬಾಲಕನ ಶವ ಪತ್ತೆ: ಅಪ್ರಾಪ್ತ ಸ್ನೇಹಿತನ ವಿರುದ್ಧ ಕೊಲೆ ಆರೋಪ!

ಕರ್ನಾಟಕದ ಮಂಡ್ಯ ಜಿಲ್ಲೆಯ ಗ್ರಾಮವೊಂದರ ಕೆರೆಯಲ್ಲಿ 15 ವರ್ಷದ ಬಾಲಕನೊಬ್ಬ ಗಾಯದ ಗುರುತುಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತನ್ನ ಅಪ್ರಾಪ್ತ ಸ್ನೇಹಿತನೇ ಆತನನ್ನು ಕೊಲೆ ಮಾಡಿದ್ದಾನೆ ಎಂದು ಮೃತನ ಕುಟುಂಬ ಆರೋಪಿಸಿದೆ.

ತುಮಕೂರು: ಗಣೇಶ ವಿಸರ್ಜನೆ ವೇಳೆ 'ನೀನು ಕೀಳು ಜಾತಿ' ಎಂದು ಹೀಯಾಳಿಸಿ ಹಲ್ಲೆ, ಯುವಕ ಸಾವು!
ರಾಜ್ಯ

ತುಮಕೂರು: ಗಣೇಶ ವಿಸರ್ಜನೆ ವೇಳೆ 'ನೀನು ಕೀಳು ಜಾತಿ' ಎಂದು ಹೀಯಾಳಿಸಿ ಹಲ್ಲೆ, ಯುವಕ ಸಾವು!

ತುಮಕೂರಿನ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನ ಕೊಲೆಯಾಗಿದೆ.