ವಿದೇಶಭಾರತದ ನಕ್ಷೆಯಲ್ಲಿ ಪಿಒಕೆ: ಅಫ್ಘಾನ್ ಕ್ರಿಕೆಟ್ ವಿಡಿಯೋ ನೋಡಿ ಬೆಚ್ಚಿಬಿದ್ದ ಪಾಕಿಸ್ತಾನ
ಇತ್ತೀಚೆಗೆ ಅಮೆರಿಕ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ಭಾರತದ ಭಾಗವೆಂದು ಹೇಳಿದಾಗ ಅಪಸ್ವರವೇತ್ತಿತ್ತು. ಈಗ ಅಫ್ಘಾನಿಸ್ತಾನ ಕೂಡ PoK ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತಕ್ಕೆ ಸೇರಿದೆ ಎಂದಿದ್ದು, ಪಾಕಿಸ್ತಾನಕ್ಕೆ ಇದೀಗ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆ ಕುರಿತ ವರದಿ ಇಲ್ಲಿದೆ: