Pogaru

ಪೊಗರು ಖದರ್ ಹೆಚ್ಚಿಸಲಿದೆ ಧ್ರುವ ಸರ್ಜಾರ ಪಂಚ್ ಡೈಲಾಗ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಸಿನಿಮಾವೆಂದರೆ ಅಲ್ಲಿ ಭರ್ಜರಿ ಡೈಲಾಗ್ ಇರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಭಿಮಾನಿಗಳ ಒತ್ತಾಯದ ಮೇರೆಗೆ ಪೊಗರು ಚಿತ್ರ ತಂಡ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್'ನ್ನು ಗುರುವಾರ ಬಿಡುಗಡೆ ಮಾಡಲಿದೆ.

ಅವನೇ ಶ್ರೀಮನ್ನಾರಾಯಣ, ಪೊಗರು ಡಿ.27ಕ್ಕೆ ಬಾಕ್ಸ್ ಆಫೀಸ್ ಮುಖಾಮುಖಿ!
2019 ವರ್ಷಾಂತ್ಯ ಕನ್ನಡ ಸಿನಿಮಾ ಪ್ರಿಯರಿಗೆ ಭರ್ಜರಿಯ ಇಯರ್ ಎಂಡಿಂಗ್ ಆಗಿರಲಿದೆ. ಕಾರಣ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿವೆ.

ದ್ವಿಭಾಷೆಯಲ್ಲಿ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.

ಬರ್ತಡೇ ದಿನವೇ ಮ್ಯಾರೇಜ್ ಡೇಟ್ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಿಂದು ಜನ್ಮದಿನದ ಸಂಭ್ರಮ. 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸರ್ಜಾ ಫ್ಯಾಮಿಲಿ ಕುಡಿ ಧ್ರುವ ಅವರು ಇದೇ ಖುಷಿಯಲ್ಲಿ ತಮ್ಮ ಮದುವೆ ದಿನಾಂಕವನ್ನೂ ಸಹ ಘೋಷಿಸಿದ್ದಾರೆ.

ಪೊಗರು ಶೂಟಿಂಗ್ ಸೆಟ್ ಗೆ ಬೆಂಕಿ: ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರು
ಪೊಗರು ಶೂಟಿಂಗ್ ಸೆಟ್‍ನಲ್ಲಿ ಅಗ್ನಿ ಅನಾಹುತವಾಗಿದ್ದು ಕೂದಲೆಳೆ ಅಂತರದಲ್ಲಿ ನಟ ಧ್ರುವ ಸರ್ಜಾ ಪಾರಾಗಿದ್ದಾರೆ.

'ಪೊಗರು' ಕ್ಲೈಮ್ಯಾಕ್ಸ್ ಅತ್ಯುತ್ತಮ, ಇದಕ್ಕಿಂತ ಇನ್ನೇನು ಬೇಕು: ನಿರ್ದೇಶಕ ನಂದ ಕಿಶೋರ್
ಧ್ರುವ ಸರ್ಜಾ ಅಭಿನಯದ "ಪೊಗರು" ಚಿತ್ರ ಇದೀಗ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿದೆ.. ಹದಿನೈದು ದಿನಗಳ ಕಾಲ ಚಿತ್ರದ ಕಲಿಮ್ಯಾಕ್ಸ್ ಚಿತ್ರೀಕರಣ ನಡೆದಿದ್ದು ಅದರಲ್ಲಿ ಜಾಗತಿಕ ಮಟ್ಟದ ನಾಲ್ವರು ಬಾಡಿ ಬಿಲ್ಡರ್ ಗಳು, ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ.

'ಪೊಗರು' ಚಿತ್ರದ ಮೂಲಕ ಬಾಡಿ ಬಿಲ್ಡರ್ ಮೋರ್ಗನ್ ಆಸ್ಟೆ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ
ಪೊಗರು ಚಿತ್ರದಲ್ಲಿ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಶಿಷ್ಟ ರೀತಿಯಲ್ಲಿ ತೋರಿಸಲು ಸಜ್ಜಾಗಿದ್ದಾರೆ ಅದರಲ್ಲಿ ಕುಖ್ಯಾತನ ಪಾತ್ರ ನಿರ್ವಹಿಸುತ್ತಿರುವ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್.

ಪೊಗರು ಚಿತ್ರದ ಭರ್ಜರಿ ಆ್ಯಕ್ಷನ್‌ಗೆ ಪ್ರಿನ್ಸ್ ರೆಡಿ!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕೆಲ ಪ್ರಮುಖ ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಭರ್ಜರಿ ಆ್ಯಕ್ಷನ್ ಚಿತ್ರೀಕರಣಕ್ಕೆ ರೆಡಿಯಾಗಿದೆ.

ಇನ್‌ಸ್ಟಾಗ್ರಾಮ್ ಎಂಟ್ರಿ ಕೊಟ್ಟ ಧ್ರುವ ಸರ್ಜಾ, ಫಾಲೋ ಮಾಡಲು ಮುಗಿಬಿದ್ದ ಅಭಿಮಾನಿಗಳು!
ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳು ಮೂಲಕ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಪಟ್ಟ ಗಳಿಸಿಕೊಂಡಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇದೀಗ ಸಾಮಾಜಿಕ...

