PM

ಉಗ್ರ ಸಂಘಟನೆ ಜೆಯುಡಿ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್ ಪ್ರಧಾನಿ ಹಿಂದೇಟು: ವರದಿ
ಹಫೀಜ್ ಸಯೀದ್ ನೇತೃತ್ವದ ಜಮಾತ್ -ಉದ್- ದವಾ ಮತ್ತು ಪಾಲ್ಹಾ- ಇ- ಇನ್ಸಾನಿಯತ್ ಪೌಂಢೇಶನ್ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರದಿಂದ ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕ್ವನ್ ಅಬ್ಬಾಸಿ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ಭಾರತ ಮತ್ತು ಇಟಲಿ ಬಲವಾದ ಆರ್ಥಿಕ ಸಂಬಂಧವನ್ನು ಹೊಂದಿವೆ: ಪ್ರಧಾನಿ ಗೆಂಟಿಲೊನಿ
ಆರ್ಥಿಕ ಸಂಬಂಧಗಳು, ಸಾಮಾನ್ಯ ಆಸಕ್ತಿ ವಿಷಯಗಳು ಮತ್ತು ಭಯೋತ್ಪಾದನೆ ...

ಕರ್ನಾಟಕ ವಿಧಾನಸಭೆ ಚುನಾವಣೆ: ಕ್ಷೇತ್ರಗಳಲ್ಲಿ ಯಾತ್ರೆಗೆ ಬಿಜೆಪಿ ಸಜ್ಜು
ಮುಂದಿನ ವರ್ಷ ಮಧ್ಯ ಭಾಗದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬ್ರಾಂಡ್ ಮೋದಿ ಇಮೇಜಿನಿಂದ ಹೊರಬಂದು....

2019ರ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ನಾನಿಲ್ಲ: ನಿತೀಶ್ ಕುಮಾರ್
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯ ಓಟದಲ್ಲಿ ನಾನಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಹೇಳಿದ್ದಾರೆ.

ರೈತರ ಕೃಷಿ ಸಾಲವನ್ನು ಅರ್ಧದಷ್ಟು ಮನ್ನಾ ಮಾಡಿ: ಪ್ರಧಾನಿಗೆ ಸಿದ್ಧರಾಮಯ್ಯ ಪತ್ರ
ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಪಡೆದಿರುವ ಕೃಷಿ ಸಾಲದ ಶೇಕಡಾ 50 ರಷ್ಟನ್ನು ಮನ್ನಾ...

ಮಹಾದಾಯಿ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆಯೊಂದೇ ದಾರಿ: ಸಿಎಂ
ಮಹಾದಾಯಿ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ನಡೆಯಿತು...

ಹೆಲ್ಮೆಟ್ ಧರಿಸದ ಕಾಂಬೋಡಿಯನ್ ಪ್ರಧಾನಿಗೆ ದಂಡ
ಹೆಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದ ಕಾಂಬೋಡಿಯಾ ಪ್ರಧಾನಿ ಹುನ್ ಸೇನ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ....

ಮುಂದಿನ 15 ವರ್ಷ ಮೋದಿಯೇ ದೇಶದ ಪಿಎಂ: ರಾಮ್ ವಿಲಾಸ್ ಪಾಸ್ವಾನ್
ಮುಂದಿನ 15 ವರ್ಷಗಳು ನರೇಂದ್ರ ಮೋದಿ ಅವರೇ ದೇಶದ ಪ್ರದಾನಿಯಾಗಿರುತ್ತಾರೆ, ಕಾಂಗ್ರೆಸ್ ಗೆ ಈ ಬಗ್ಗೆ ಕಳವಳ ಬೇಡ ಎಂದು ಕೇಂದ್ರ ಸಚಿವ ...

ತಂದೆಯನ್ನು ಪ್ರಧಾನಿಯಾಗುವುದರಿಂದ ತಡೆದಿದ್ದ ಚಂದ್ರಬಾಬು ನಾಯ್ಡು ಪುತ್ರ!
ಚಂದ್ರಬಾಬು ನಾಯ್ಡು ಅವರನ್ನು ಪ್ರಧಾನಿಯಾಗುವಂತೆ ಆಹ್ವಾನ ನೀಡಿದಾಗ ಸ್ವತಃ ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಪ್ರಧಾನಿಯಾಗುವುದನ್ನು ತಪ್ಪಿಸಿದ್ದರಂತೆ.

