PM Narendra Modi

ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ; ಸ್ವಾಗತ ಕೋರಿದ ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ; ಸ್ವಾಗತ ಕೋರಿದ ಪ್ರಧಾನಿ ಮೋದಿ

ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತ ಕೋರಿದ್ದಾರೆ.

ಕಾವೇರಿ ವಿವಾದ: ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಪ್ರಧಾನಿ ಬಗ್ಗೆ ಸಿಎಂ ಅಸಮಾಧಾನ
ರಾಜ್ಯ

ಕಾವೇರಿ ವಿವಾದ: ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಪ್ರಧಾನಿ ಬಗ್ಗೆ ಸಿಎಂ ಅಸಮಾಧಾನ

ಕಾವೇರಿ ವಿವಾದದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 8 ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ: ಪ್ರಧಾನಿ ಮೋದಿ
ದೇಶ

ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ: ಪ್ರಧಾನಿ ಮೋದಿ

ಪಾಕ್ ಆಕ್ರಮಿತ ಕಾಶ್ಮೀರ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅವಿಭಾಜ್ಯ ಅಂಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚೀನಾದ ಸ್ಟ್ರಾಡೆಲ್ ಬಸ್ ಕುರಿತು ಪ್ರಧಾನಿ ಮೋದಿ ಆಸಕ್ತಿ!
ದೇಶ

ಚೀನಾದ ಸ್ಟ್ರಾಡೆಲ್ ಬಸ್ ಕುರಿತು ಪ್ರಧಾನಿ ಮೋದಿ ಆಸಕ್ತಿ!

ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಬಹುದಾದ ಚೀನಾ ಕಂಡುಹಿಡಿದಿರುವ ಸ್ಟ್ರಾಡೆಲ್ ಬಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಕರ್ಷಿಸಿದೆ

ತಾವೇ ಕಾರು ಚಾಲನೆ ಮಾಡಿ ಮೋದಿ ಅವರೊಂದಿಗೆ ರೆಸ್ಟೊರೆಂಟ್ ನಲ್ಲಿ ಭೋಜನ ಸವಿದ ಮೆಕ್ಸಿಕೋ ಅಧ್ಯಕ್ಷ!
ವಿದೇಶ

ತಾವೇ ಕಾರು ಚಾಲನೆ ಮಾಡಿ ಮೋದಿ ಅವರೊಂದಿಗೆ ರೆಸ್ಟೊರೆಂಟ್ ನಲ್ಲಿ ಭೋಜನ ಸವಿದ ಮೆಕ್ಸಿಕೋ ಅಧ್ಯಕ್ಷ!

ಎಲ್ಲಕ್ಕಿಂತಲೂ ವಿಶೇಷ ಘಟನೆ ಎಂದರೆ ಅದು ಮೆಕ್ಸಿಕೋದ ಅಧ್ಯಕ್ಷ ಎನ್ರಿಕೆ ಪೇನ ನಿಯೆಟೊ ತಮ್ಮ ಕಾರಿನಲ್ಲಿ ತಾವೇ ಚಾಲಕರಾಗಿ ಮೋದಿಯವರನ್ನು ರೆಸ್ಟೊರೆಂಟ್ ಗೆ ಕರೆದೊಯ್ದಿದ್ದು.

ಪಾಕ್ ನಿರಾಶ್ರಿತ ಹಿಂದೂಗಳಿಗೆ ಭಾರತದ ಅಭಯ!
ಪ್ರಧಾನ ಸುದ್ದಿ

ಪಾಕ್ ನಿರಾಶ್ರಿತ ಹಿಂದೂಗಳಿಗೆ ಭಾರತದ ಅಭಯ!

ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ ನಿರಾಶ್ರಿತರಾಗಿರುವ ಹಿಂದೂಗಳಿಗೆ ಭಾರತ ಸರ್ಕಾರ ಅಭಯ ನೀಡಿದ್ದು, ಪಾಕ್ ಹಿಂದೂಗಳಿಗೆ ಭಾರತ ಪೌರತ್ವ ನೀಡಲು ನೂತನ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸುವುದು ಹೇಗೆ?
ಮೋದಿ ಸರ್ಕಾರಕ್ಕೆ 2 ವರ್ಷ

ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸುವುದು ಹೇಗೆ?

ಪ್ರಧಾನಿ ಕಾರ್ಯಾಲವಯವನ್ನು ಸಾರ್ವಜನಿಕರು ಸಂಪರ್ಕಿಸಲು ಹಲವು ಮಾರ್ಗಗಳಿದ್ದು, ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ ದೇಶದ ಪ್ರತಿಯೊಬ್ಬ..

ಎನ್ ಡಿಎ ಸರ್ಕಾರದ ರಕ್ಷಣಾ ಸಚಿವಾಲಯದ ಯಶಸ್ಸು
ಮೋದಿ ಸರ್ಕಾರಕ್ಕೆ 2 ವರ್ಷ

ಎನ್ ಡಿಎ ಸರ್ಕಾರದ ರಕ್ಷಣಾ ಸಚಿವಾಲಯದ ಯಶಸ್ಸು

ಚುನಾವಣಾ ಪೂರ್ವದಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳ ಅತಿಕ್ರಮಣ, ಅಪ್ರಚೋದಿತ ದಾಳಿ ವಿಚಾರಗಳ ಕುರಿತು ತೀವ್ರ ಆಕ್ರೋಶ ಭರಿತರಾಗಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ...

ಎನ್ ಡಿಎ ಸರ್ಕಾರದ ಪ್ರಮುಖ ಹಿನ್ನಡೆಗಳು
ಮೋದಿ ಸರ್ಕಾರಕ್ಕೆ 2 ವರ್ಷ

ಎನ್ ಡಿಎ ಸರ್ಕಾರದ ಪ್ರಮುಖ ಹಿನ್ನಡೆಗಳು

ಕಳೆದ 2 ವರ್ಷಗಳಲ್ಲಿ ಸಾಕಷ್ಟು ಸಿಹಿಯೊಂದಿಗೆ ಕಹಿಯ ಅನುಭವ ಕೂಡ ಅನುಭವಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಅನುಭವಿಸಿದ ಪ್ರಮುಖ ಹಿನ್ನಡೆಗಳ ಪಟ್ಟಿ ಇಲ್ಲಿದೆ.