ದೇಶಫೇಸ್ಬುಕ್ನಲ್ಲಿ ಪ್ರಧಾನಿ ಮೋದಿ ವಿಡಿಯೋ ಬ್ಲಾಕ್; ಅಲ್ಗಾರಿದಮ್ ಬಗ್ಗೆ ಮೆಟಾ ವಿಚಾರಣೆ; ಜುಗರ್ಬರ್ಗ್ ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು
ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಅವರ ಫೇಸ್ಬುಕ್ ವಿಡಿಯೋವನ್ನು 5 ಗಂಟೆಗಳ ಕಾಲ ನಿರ್ಬಂಧಿಸಿದ್ದಕ್ಕಾಗಿ ಸಂಸದೀಯ ಸಮಿತಿಯು ಮೆಟಾ ಸಂಸ್ಥೆಗೆ ಕಠಿಣ ಎಚ್ಚರಿಕೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ: