PM Imran Khan

ಪಾಕಿಸ್ತಾನದಲ್ಲಿ ಪೆಟ್ರೋಲ್ ಗಿಂತ ಹಾಲು ದುಬಾರಿ, ಲೀಟರ್ ಗೆ ಬರೋಬ್ಬರಿ 140 ರೂ.
ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ತಾರಕಕ್ಕೇರಿದ್ದು, ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಇದೀಗ ಕುಡಿಯುವ ಹಾಲಿನ ದರ ಪೆಟ್ರೋಲ್ ದರವನ್ನೇ ಮೀರಿಸಿದೆ.

ಪಾಕಿಸ್ತಾನ: ಮೊದಲ ವಿದೇಶ ಪ್ರವಾಸಕ್ಕೆ ಸೌದಿ ಆಯ್ಕೆ ಮಾಡಿದ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಮೊದಲ ವಿದೇಶಿ ಪ್ರವಾಸಕ್ಕೆ ಸೌದಿ ಅರೇಬಿಯಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಧಾನಿ, ನ್ಯಾಯಮೂರ್ತಿಗಳೂ ಸೇರಿ ಪಾಕ್ ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ನಿಷೇಧ
ಪಾಕಿಸ್ತಾನದ ಅಧ್ಯಕ್ಷರು, ಪ್ರಧಾನಿ ಸೇರಿದಂತೆ ಸರ್ಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನ ಯಾನಕ್ಕೆ ನಿಷೇಧ ಹೇರುವ ಪ್ರಸ್ತಾವಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸಂಪುಟ ಅಸ್ತು ಎಂದಿದೆ.

