ವಾಹನಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆಯಲ್ಲಿ 'ಸೂಪರ್ ಕಾರ್'ಗಳು; ವಿಶೇಷತೆ ಏನು?
ಪ್ರಧಾನಿಗಳ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ವಿಶೇಷ ರಕ್ಷಣಾ ಪಡೆ ನಿರ್ವಹಿಸುತ್ತದೆ. ಪ್ರಧಾನಮಂತ್ರಿಯವರ ವಾಹನ ಪಡೆ ಗರಿಷ್ಠ ಭದ್ರತೆ, ವೇಗ ಮತ್ತು ತಂತ್ರಾತ್ಮಕ ರಹಸ್ಯತೆಯನ್ನು ಗಮನದಲ್ಲಿಟ್ಟು ಈ ಕಾರುಗಳ ವಿನ್ಯಾಸಗೊಳಿಸಲಾಗಿದೆ.