ವಿದೇಶಟ್ರಂಪ್ ಹತ್ಯೆಗೆ ಸಂಚು: ಇರಾನ್ ಜೊತೆಗೆ ನಂಟು ಹೊಂದಿದ ಪಾಕ್ ವ್ಯಕ್ತಿ ದೋಷಿ ಎಂದ ಅಮೆರಿಕ ನ್ಯಾಯಾಲಯ!
ರಾಷ್ಟ್ರೀಯ ಗಡಿಗಳನ್ನು ಮೀರಿ ಭಯೋತ್ಪಾದನಾ ಕೃತ್ಯದ ಆರೋಪದ ಮೇರೆಗೆ 48 ವರ್ಷದ ಆಸಿಫ್ ರಝಾ ಮರ್ಚೆಂಟ್ ನನ್ನು ದೂಷಿ ಎಂದು ಬ್ಲೂಕ್ಲಿನ್ ಕೋರ್ಟ್ ನ ಫೆಡರಲ್ ಜ್ಯೂರಿ ತೀರ್ಪು ನೀಡಿದರು. ಮಾರ್ಚೆಂಟ್ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಾನೆ.