Plasma

ಕೋವಿಡ್ ಸಂಕಟ ಕಾಲದಲ್ಲಿ ಮಾದರಿ ಕಾರ್ಯ: ದೆಹಲಿಯ ಮೊದಲ ಪ್ಲಾಸ್ಮಾದಾನಿಯಿಂದ ಏಳನೇ ಬಾರಿ ಪ್ಲಾಸ್ಮಾ ದೇಣಿಗೆ
ಇತರರೂ ತಾವು ಮುಂದೆ ಬಂದು ಜೀವಗಳನ್ನು ಉಳಿಸಲು ನಾನು ಆದರ್ಶಪ್ರಾಯನಾಗಿರಲು ಬಯಸುತ್ತೇನೆ ... ನಾನು ಇದನ್ನು ಮಾಡಬೇಕೆಂದು ಬಯಸಿರುವುದ್ ದೇವರ ಚಿತ್ತವಾಗಿರಬಹುದು" ಎಂದು 36 ವರ್ಷದ ತಬ್ರೇಜ್ ಖಾನ್ ಹೇಳಿದ್ದಾರೆ. ತಬ್ರೇಜ್ ತಮ್ಮ ಪ್ಲಾಸ್ಮಾಗಳನ್ನು ಏಳನೇ ಬಾರ್ಗೆ ದಾನ ಮಾಡಲು ನಿರ್ಧರಿಸಿದ್ದಾರೆ

ಪ್ಲಾಸ್ಮಾ ತೆಗೆದುಕೊಂಡು ಹೋಗುತ್ತಿದ್ದಾಗ ಅಪಘಾತ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನವಜಾತ ಶಿಶು ಸಾವು!
ಒಂದು ಭೀಕರ ಘಟನೆಯಲ್ಲಿ, ತಮ್ಮ ನವಜಾತ ಶಿಶುವಿಗೆ ಪ್ಲಾಸ್ಮಾ ಸಾಗಿಸುತ್ತಿದ್ದ ಕುಟುಂಬದ ಮೂವರು ಅಪಘಾತದಲ್ಲಿ ಗಾಯಗೊಂಡ ಪರಿಣಾಮ ಸಮಯಕ್ಕೆ ಸರಿಯಾಗಿ ಪ್ಲಾಸ್ಮಾ ದೊರಕದೆ ಮಗು ದುರಂತ ಸಾವಿಗೀಡಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಕೊರೋನಾದಿಂದ ಗುಣಮುಖರಾದ ಮೈಸೂರಿನ 43 ಮಂದಿಯಿಂದ ಪ್ಲಾಸ್ಮಾ ದಾನಕ್ಕೆ ಒಪ್ಪಿಗೆ
ಮಹಾಮಾರಿ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಮೈಸೂರಿನ 43 ಮಂದಿ ಇದೀಗ ಪ್ಲಾಸ್ಮಾ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.

ನೆರವಿನ ಹಸ್ತ: ಕೋವಿಡ್-19 ರೋಗಿಗಳನ್ನು ಬದುಕಿಸಲು ತಬ್ಲೀಘಿಗಳಿಂದ ಪ್ಲಾಸ್ಮಾ(ರಕ್ತ) ದಾನ!
ಕೊರೋನಾವೈರಸ್ ನಿಂದ ಗುಣಮುಖರಾಗಿರುವ 10 ಮಂದಿ ತಬ್ಲೀಘಿ ಜಮಾತ್ ಸದಸ್ಯರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಕೋವಿಡ್-19 ರೋಗಿಗಳಿಗಾಗಿ ಅವರ ರಕ್ತವನ್ನು( ಪ್ಲಾಸ್ಮಾ) ದಾನ ಮಾಡಿದ್ದಾರೆ

ಕೋವಿಡ್-19: ಪ್ಲಾಸ್ಮಾ ದಾನ ಮಾಡಲು ಬಾಲಿವುಡ್ ನಟಿ ಕನಿಕಾ ಕಪೂರ್ ಮುಂದು
ಕೊರೋನಾ ವೈರಸ್ ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬಾಲಿವುಡ್ ನಟಿ ಕನಿಕಾ ಕಪೂರ್ ಅವರು ಅವರು, ಇದೀಗ ಇತರೆ ಸೋಂಕಿತರಿಗೆ ನೆರವಾಗಲು ಮುಂದಾಗಿದ್ದು, ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ.

ಕೊರೋನಾ ಪೀಡಿತರ ಜೀವ ರಕ್ಷಿಸಿ: ಪ್ಲಾಸ್ಮಾ ದಾನ ಮಾಡುವಂತೆ ಗುಣಮುಖರಾದ ರೋಗಿಗಳಿಗೆ ವೈದ್ಯರ ಮನವಿ
ರಾಜ್ಯದಲ್ಲಿ ಒಂದೆಡೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಗುಣಮುಖರಾಗುತ್ತಿರುವ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಈ ನಡುವೆ ಕೊರೋನಾಗೆ ರಾಮಬಾಣವೆಂದೇ ಹೇಳಲಾಗುತ್ತಿರುವ ಪ್ಲಾಸ್ಮಾ ಥೆರಪಿಗೆ ಗುಣಮುಖರಾದ ಸೋಂಕಿತರು ಪ್ಲಾಸ್ಮಾ ದಾನ ಮಾಡುವಂತೆ ವೈದ್ಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನೆರಡು ವಾರಗಳಲ್ಲಿ ಮತ್ತೆ ದಾನ ಮಾಡುತ್ತೇನೆ: ಕರ್ನಾಟಕದ ಮೊದಲ ಪ್ಲಾಸ್ಮಾ ಡೋನರ್
ವಿಶ್ವದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ವೈರಸ್ ಮಟ್ಟಹಾಕಲು ಇನ್ನು ಯಾವುದೇ ಔಷಧಿಗಳನ್ನು ಕಂಡು ಹಿಡಿದಿಲ್ಲ. ಆದರೆ, ಈ ನಡುವೆ ರೋಗಿಗಳನ್ನು ಸೋಂಕಿನಿಂದ ರಕ್ಷಿಸಲು ಪ್ಲಾಸ್ಮಾ ಥೆರಪಿಯನ್ನು ಉತ್ತಮ ರಾಮಬಾಣವೆಂದು ಹೇಳಲಾಗುತ್ತಿದೆ. ಹೀಗಾಗಿ ಕೊರೋನಾಗೆ ಪರ್ಯಾಯ ಚಿಕಿತ್ಸೆಯ ಭರವಸೆ ಸಿಕ್ಕಿದಂತಾಗಿದೆ. ಈಗಾಗಲೇ ರಾಜ್ಯ ಸರ್ಕಾರ...

