ರಾಜ್ಯ15 ಲಕ್ಷ ಸಸಿ ನೆಟ್ಟು Guinness Record: ಮೊದಲು ಸ್ಥಳಕ್ಕೆ ಬಂದು ನೋಡಿ'; 'ಗಿಮಿಕ್' ಎಂದ ವಿಜಯೇಂದ್ರಗೆ BDA-GBA ತಿರುಗೇಟು..!
ಇಂತಹ ಬೃಹತ್ ವೃಕ್ಷಾರೋಪಣ ಕಾರ್ಯಕ್ರಮಗಳಲ್ಲಿ ಶೇ.90ಕ್ಕಿಂತ ಹೆಚ್ಚು ಸಸಿಗಳು ಬದುಕುಳಿದರೆ ಅದನ್ನು ಯಶಸ್ವಿ ಎಂದು ತಜ್ಞರು ಪರಿಗಣಿಸುತ್ತಾರೆ. ನಮ್ಮ ಅಭಿಯಾನದಲ್ಲಿ ನೆಟ್ಟಿರುವ ಸಸಿಗಳ ಬದುಕುಳಿಯುವ ಪ್ರಮಾಣ ಅದಕ್ಕಿಂತ ಹೆಚ್ಚಿದೆ.