Piyush Goyal

ದೇಶವನ್ನು ಲೂಟಿ ಮಾಡಿದವರು ಸಬ್ಸಿಡಿಯನ್ನು ಲಾಭ ಎಂದು ಕರೆಯುತ್ತಾರೆ:ರಾಹುಲ್ ಗಾಂಧಿಗೆ ಪಿಯೂಷ್ ಗೋಯಲ್ ತಿರುಗೇಟು
ದೇಶ

ದೇಶವನ್ನು ಲೂಟಿ ಮಾಡಿದವರು ಸಬ್ಸಿಡಿಯನ್ನು ಲಾಭ ಎಂದು ಕರೆಯುತ್ತಾರೆ:ರಾಹುಲ್ ಗಾಂಧಿಗೆ ಪಿಯೂಷ್ ಗೋಯಲ್ ತಿರುಗೇಟು

ಶ್ರಮಿಕ ರೈಲಿನ ಮೂಲಕ ಇಲಾಖೆ ಲಾಭ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ದೇಶವನ್ನು ಲೂಟಿ ಮಾಡಿದವರು ಸಬ್ಸಿಡಿ ಕೊಡುವುದನ್ನು ಲಾಭ ಎಂದು ಕರೆಯಬಹುದು ಎಂದು ತಿರುಗೇಟು ನೀಡಿದ್ದಾರೆ.

ಗರ್ಭಿಣಿಯರು, ಅನಾರೋಗ್ಯ ಪೀಡಿತರು 65 ವರ್ಷ ಮೇಲ್ಪಟ್ಟವರು ಅಗತ್ಯವಿದ್ದರೆ ಮಾತ್ರ ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸಿ: ಕೇಂದ್ರ ಮನವಿ
ದೇಶ

ಗರ್ಭಿಣಿಯರು, ಅನಾರೋಗ್ಯ ಪೀಡಿತರು 65 ವರ್ಷ ಮೇಲ್ಪಟ್ಟವರು ಅಗತ್ಯವಿದ್ದರೆ ಮಾತ್ರ ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸಿ: ಕೇಂದ್ರ ಮನವಿ

ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರು ತೀರಾ ಅಗತ್ಯವಿದ್ದರೆ ಮಾತ್ರ ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ. 

ಆಯ್ದ ಕೌಂಟರ್ ಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಇಂದು ಆರಂಭ: ಸಚಿವ ಪಿಯೂಷ್ ಗೋಯಲ್
ದೇಶ

ಆಯ್ದ ಕೌಂಟರ್ ಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಇಂದು ಆರಂಭ: ಸಚಿವ ಪಿಯೂಷ್ ಗೋಯಲ್

ಶುಕ್ರವಾರದಿಂದ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆಯಲಿದೆ. ಕೊರೋನಾ ವೈರಸ್ ಲಾಕ್ ಡೌನ್ ಆದ ಸುಮಾರು ಎರಡು ತಿಂಗಳ ನಂತರ ರೈಲ್ವೆ ಸಂಚಾರ ಆರಂಭವಾಗುತ್ತಿದೆ.

ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ! ಜೂನ್ 1 ರಿಂದ ದಿನಕ್ಕೆ 200 ನಾನ್ ಎಸಿ ರೈಲುಗಳ ಸಂಚಾರ ಪ್ರಾರಂಭ
ದೇಶ

ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ! ಜೂನ್ 1 ರಿಂದ ದಿನಕ್ಕೆ 200 ನಾನ್ ಎಸಿ ರೈಲುಗಳ ಸಂಚಾರ ಪ್ರಾರಂಭ

ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ! ಜೂನ್ 1 ರಿಂದ ದಿನಕ್ಕೆ 200 ನಾನ್ ಎಸಿ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭವಾಗಲಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ  ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ: 

ಏಪ್ರಿಲ್ ನಿಂದ 'ಸಿಂಗಲ್ ಫಾದರ್' ಪೋಷಕರಿಗೂ ರೈಲ್ವೆ ಇಲಾಖೆಯಲ್ಲಿ ಮಕ್ಕಳ ಪೋಷಣೆಗೆ ವೇತನ ಸಹಿತ ರಜೆ
ದೇಶ

ಏಪ್ರಿಲ್ ನಿಂದ 'ಸಿಂಗಲ್ ಫಾದರ್' ಪೋಷಕರಿಗೂ ರೈಲ್ವೆ ಇಲಾಖೆಯಲ್ಲಿ ಮಕ್ಕಳ ಪೋಷಣೆಗೆ ವೇತನ ಸಹಿತ ರಜೆ

ಲಿಂಗ ನ್ಯಾಯ ಮತ್ತು ಸಮಾನತೆಯನ್ನು ಹೆಚ್ಚು ಪ್ರಚುರಪಡಿಸಲು ರೈಲ್ವೆ ಇಲಾಖೆ ಈ ವರ್ಷ ಏಪ್ರಿಲ್ ನಿಂದ ಸಿಂಗಲ್ ಫಾದರ್ ಗೆ ಸಹ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ರಜೆ ನೀಡುವ ಸರ್ಕಾರದ ಯೋಜನೆಯನ್ನು ಜಾರಿಗೆ ತರಲಿದೆ.

ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ
ದೇಶ

ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ

ದಾವೋಸ್ ನಲ್ಲಿ ಜ 20ರಿಂದ 24ರವರೆಗೆ ನಡೆಯುವ 50ನೇ ವಿಶ್ವ ಆರ್ಥಿಕ ಒಕ್ಕೂಟ(ಡಬ್ಲ್ಯೂಇಎಫ್)ನ 50ನೇ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಭಾರತೀಯ ನಿಯೋಗದ ನೇತೃತ್ವವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಹಿಸಲಿದ್ದಾರೆ.

ವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್
ವಾಣಿಜ್ಯ

ವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್

ಚಿನ್ನ ಮತ್ತು ವಜ್ರಾಭರಣ ವಲಯದಲ್ಲಿನ ನಡೆದಿರುವ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ವಲಯದಲ್ಲಿನ ವಹಿವಾಟು ಸದ್ಯದ 40 ಶತಕೋಟಿ ಡಾಲರ್‍ನಿಂದ 75 ಶತಕೋಟಿ ಡಾಲರ್ ಗುರಿ ಸಾಧಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. 

ಆರ್‌ಸಿಇಪಿ ಕುರಿತ ಸೋನಿಯಾ ಧಿಡೀರ್ ಎಚ್ಚರಗೊಂಡಿದ್ದೇಕೆ? ಕೇಂದ್ರ ಸಚಿವ ಪಿಯೂಷ್‍ ಗೋಯಲ್ ಪ್ರಶ್ನೆ
ದೇಶ

ಆರ್‌ಸಿಇಪಿ ಕುರಿತ ಸೋನಿಯಾ ಧಿಡೀರ್ ಎಚ್ಚರಗೊಂಡಿದ್ದೇಕೆ? ಕೇಂದ್ರ ಸಚಿವ ಪಿಯೂಷ್‍ ಗೋಯಲ್ ಪ್ರಶ್ನೆ

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ) ಒಪ್ಪಂದವನ್ನು  ಅನುಮೋದಿಸುವ ಯಾವುದೇ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧಿಸುತ್ತಿರುವುದರ ನಡುವೆಯೇ...

ಮುಂದಿನ ನಾಲ್ಕು ವರ್ಷಗಳಲ್ಲಿ ರೈಲುಗಳಲ್ಲಿ ವೈಫೈ ಸೇವೆ: ಪಿಯೂಷ್ ಗೋಯಲ್ 
ದೇಶ

ಮುಂದಿನ ನಾಲ್ಕು ವರ್ಷಗಳಲ್ಲಿ ರೈಲುಗಳಲ್ಲಿ ವೈಫೈ ಸೇವೆ: ಪಿಯೂಷ್ ಗೋಯಲ್ 

ಮುಂದಿನ ನಾಲ್ಕರಿಂದ ನಾಲ್ಕೂವರೆ ವರ್ಷಗಳಲ್ಲಿ ರೈಲುಗಳಲ್ಲಿ ವೈಫೈ ಸೇವೆ ಒದಗಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.