Pilot

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕುಟುಂಬದೊಂದಿಗೆ ಮೋದಿ ಮಾತು; ಗಾಯಗೊಂಡ ಪೈಲಟ್ ನೈಜ ಹಿರೋ- ಪ್ರಧಾನಿ; Video
ದೇಶ

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕುಟುಂಬದೊಂದಿಗೆ ಮೋದಿ ಮಾತು; ಗಾಯಗೊಂಡ ಪೈಲಟ್ ನೈಜ ಹಿರೋ- ಪ್ರಧಾನಿ; Video

ಪ್ರಧಾನಿಯವರು ಮಚ್ಚಾರ್ ಅವರ ಧೈರ್ಯವನ್ನು ಕೊಂಡಾಡಿದರು ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ಫ್ಲೈದುಬೈ ವಿಮಾನದಲ್ಲಿ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ:  ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!
ವಿದೇಶ

ಫ್ಲೈದುಬೈ ವಿಮಾನದಲ್ಲಿ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!

ಈ ಸಂಘರ್ಷದ ವೇಳೆ ಚಾಕುವಿನಿಂದ ಹಲ್ಲೆಗೊಳಗಾದ ಅವರು ರಕ್ತಸಿಕ್ತರಾಗಿ, ಮಾತನಾಡಲು ಪರದಾಡುವ ಸ್ಥಿತಿಯಲ್ಲಿದ್ದರು; ಈ ದೃಶ್ಯಗಳಲ್ಲಿ ಪ್ರಯಾಣಿಕರು ಅವರನ್ನು 'ಹೀರೋ' ಎಂದು ಶ್ಲಾಘಿಸುತ್ತಿರುವುದು ಕಂಡುಬಂದಿದೆ.

ಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ವಿಮಾನದಿಂದ ಧುಮುಕಿದ ಪೈಲಟ್‌ ಗಾಗಿ ಶೋಧ; ಬಹುಮಾನ ಘೋಷಣೆ
ವಿದೇಶ

ಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ವಿಮಾನದಿಂದ ಧುಮುಕಿದ ಪೈಲಟ್‌ ಗಾಗಿ ಶೋಧ; ಬಹುಮಾನ ಘೋಷಣೆ

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕೇಂದ್ರ ಇರಾನ್ ಮೇಲೆ ಹಾರುತ್ತಿದ್ದ ಒಂದು F-35 ಸ್ಟೆಲ್ತ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನಿಯನ್ ಮಾಧ್ಯಮಗಳು ಹೇಳಿವೆ.

Video: ಹಕ್ಕಿಯಂತೆ ಹಾರಿ ಫೀಲ್ಡಿಂಗ್ ಮಾಡೋದಷ್ಟೇ ಅಲ್ಲ.. ಲೋಹದ ಹಕ್ಕಿಯನ್ನೂ ಚಾಲನೆ ಮಾಡುತ್ತಾರೆ Glenn Phillips
ಕ್ರಿಕೆಟ್

Video: ಹಕ್ಕಿಯಂತೆ ಹಾರಿ ಫೀಲ್ಡಿಂಗ್ ಮಾಡೋದಷ್ಟೇ ಅಲ್ಲ.. ಲೋಹದ ಹಕ್ಕಿಯನ್ನೂ ಚಾಲನೆ ಮಾಡುತ್ತಾರೆ Glenn Phillips

ನ್ಯೂಜಿಲೆಂಡ್‌ನ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅಪ್ಪಟ ಬಹುಮುಖ ಪ್ರತಿಭೆ. ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಿದ್ದ ಫಿಲಿಪ್ಸ್ ಇದೀಗ ವಿಮಾನ ಚಾಲನೆ ಮಾಡಿ ಅಭಿಮಾನಿಗಳ ಅಚ್ಚರಿಗೂ ಕಾರಣರಾಗಿದ್ದಾರೆ.

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar
ದೇಶ

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar

ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ಅವರು ಫೈಟರ್ ಜೆಟ್ ಹಾರಿಸುವಲ್ಲಿ "ಅಪಾರ ಹೆಮ್ಮೆ" ಹೊಂದಿದ್ದರು ಎಂದು ಅವರು ಹೇಳಿದರು.

Air India Express ಪೈಲಟ್ ನಿಂದ ಸ್ಪೈಸ್ ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ; ರಕ್ತಸ್ರಾವದಿಂದ ನರಳಿದ ಸಂತ್ರಸ್ತ
ದೇಶ

Air India Express ಪೈಲಟ್ ನಿಂದ ಸ್ಪೈಸ್ ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ; ರಕ್ತಸ್ರಾವದಿಂದ ನರಳಿದ ಸಂತ್ರಸ್ತ

ತನ್ನ ನಾಲ್ಕು ತಿಂಗಳ ಮಗಳು ಸೇರಿದಂತೆ ತನ್ನ ಕುಟುಂಬ ಸ್ಟ್ರಾಲರ್‌ನಲ್ಲಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಕಾರಣ ಸಿಬ್ಬಂದಿ ಬಳಸುವ ಭದ್ರತಾ ಚೆಕ್-ಇನ್ ಲೈನ್ ಅನ್ನು ಬಳಸಲು ಮಾರ್ಗದರ್ಶನ ನೀಡಲಾಗಿತ್ತು.

ದೆಹಲಿ: 'ಸ್ಪೈ ಕ್ಯಾಮೆರಾ' ಮೂಲಕ ಮಹಿಳೆಯ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಪೈಲಟ್ ಬಂಧನ
ದೇಶ

ದೆಹಲಿ: 'ಸ್ಪೈ ಕ್ಯಾಮೆರಾ' ಮೂಲಕ ಮಹಿಳೆಯ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಪೈಲಟ್ ಬಂಧನ

ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾದ ಸಿವಿಲ್ ಲೈನ್ಸ್ ಪ್ರದೇಶದ ನಿವಾಸಿ ಮೋಹಿತ್ ಪ್ರಿಯದರ್ಶಿ (31) ಎಂದು ಗುರುತಿಸಲಾಗಿದೆ.

ಕನಸಿನ ಬೆನ್ನೇರಿ ಗಗನಸಖಿ ಕೆಲಸ ತೊರೆದ ಯುವತಿ: ಇದೀಗ ಪೈಲಟ್ ಆಗುವತ್ತ ತಯಾರಿ!
ದೇಶ

ಕನಸಿನ ಬೆನ್ನೇರಿ ಗಗನಸಖಿ ಕೆಲಸ ತೊರೆದ ಯುವತಿ: ಇದೀಗ ಪೈಲಟ್ ಆಗುವತ್ತ ತಯಾರಿ!

ತಾವು ಪೈಲಟ್ ಆಗುತ್ತಿರುವ ವಿಚಾರವನ್ನು ಖುಷ್ಬು ಪ್ರಧಾನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.

ಶಿಫ್ಟ್​​ ಮುಗಿಯಿತೆಂದು ಬಿಟ್ಟು ಹೋದ ಪೈಲಟ್: ವಿಮಾನ ನಿಲ್ಗಾಣದಲ್ಲೇ ಗಂಟೆಗಟ್ಟಲೇ ಕಾದು ಕುಳಿತ DCM ಶಿಂಧೆ
ದೇಶ

ಶಿಫ್ಟ್​​ ಮುಗಿಯಿತೆಂದು ಬಿಟ್ಟು ಹೋದ ಪೈಲಟ್: ವಿಮಾನ ನಿಲ್ಗಾಣದಲ್ಲೇ ಗಂಟೆಗಟ್ಟಲೇ ಕಾದು ಕುಳಿತ DCM ಶಿಂಧೆ

ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವೈಯಕ್ತಿಕ ವಿಮಾನದ ಪೈಲಟ್ ತಮ್ಮ ಕರ್ತವ್ಯದ ಸಮಯ ಮುಗಿದಿದೆ ಎಂದು ಮುಖ್ಯಮಂತ್ರಿಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ.