Photoshoot

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಬಿಪಾಶಾ ಬಸು, 'ಬೇಬಿ ಬಂಪ್ ಫೋಟೋಶೂಟ್!
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಿಪಾಶಾ ಬಸು ಬೇಬಿ ಬಂಪ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಆಗ್ಗಾಗೆ ತಮ್ಮ ಖಾಸಗಿ ಜೀವನದ ಸಂಗತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಉಕ್ರೇನ್ ಹೊತ್ತಿ ಉರಿಯುತ್ತಿದ್ದರೂ ಹೆಂಡತಿಯೊಂದಿಗೆ ಫೋಟೊಶೂಟ್ ಬೇಕಿತ್ತಾ?: ವೊಲೊಡಿಮಿರ್ ಝೆಲೆನ್‌ಸ್ಕಿ ಟ್ರೋಲ್
ಉಕ್ರೇನ್‌ನಲ್ಲಿ ಯುದ್ಧ ಶುರುವಾಗಿ 4 ತಿಂಗಳು ಕಳೆದಿದೆ. ಹೀಗಿರುವಾಗ ಝೆಲೆನ್‌ಸ್ಕಿ ವ್ಯಾಪಕವಾಗಿ ಟ್ರೋಲ್ ಆಗಿದ್ದಾರೆ. ಏಕೆಂದರೆ, ವೋಗ್ ನಿಯತಕಾಲಿಕೆಯ ಕವರ್ ಪೇಜ್‌ಗಾಗಿ ಪತ್ನಿ ಒಲೆನಾ ಝೆಲೆನ್ಕಾರೊಂದಿಗೆ ತಾವು ಕೂಡ ಫೋಟೊಶೂಟ್ ಮಾಡಿಸಿದ್ದೆ ಇದಕ್ಕೆಲ್ಲ ಕಾರಣ. ಈ ಫೋಟೊಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿವೆ.
ಫೋಟೋ ಶೂಟ್ ಮೂಲಕ ಮತ್ತೆ ಟ್ರೋಲ್ ಆದ ಟಾಲಿವುಡ್ ಹಾಟ್ ಬ್ಯೂಟಿ ಪಾಯಲ್ ರಜಪೂತ್!
ಟಾಲಿವುಡ್ ಹಾಟ್ ಬ್ಯೂಟಿ ನಟಿ ಪಾಯಲ್ ರಜಪೂತ್ ತಮ್ಮ ಫೋಟೋಶೂಟ್ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದು, ಸಾಮಾಜಿಕ ಜಾಲತಾಣ ಈ ವಿಡಿಯೋ ವೈರಲ್ ಆಗುತ್ತಿದೆ.

ತಿಪ್ಪೆ ರಾಶಿ ಮೇಲೆ ಫೋಟೊ ಶೂಟ್ ಮಾಡಿಸಿಕೊಂಡ ಮಾಡೆಲ್: ತ್ಯಾಜ್ಯ ವಿಲೇವಾರಿ ಸಮಸ್ಯೆಯತ್ತ ಗಮನ ಸೆಳೆಯುವ ಪ್ರಯತ್ನ
ರಾಂಚಿಯ ಹೊರವಲಯದಲ್ಲಿ ನಗರದ ಕಸವೆಲ್ಲವನ್ನೂ ಸುರಿಯಲಾಗುತ್ತಿದೆ. ಸುತ್ತಮುತ್ತಲಿನವರು ಅದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಚಂದನ್ ಶೆಟ್ಟಿ- ನಿವೇದಿತಾ ಗೌಡ ಹೊಸ ಫೋಟೋಶೂಟ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಂದನ್ ಶೆಟ್ಟಿ-ನಿವೇದಿತ ಗೌಡ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ನಟಿ ಮೇಘನಾ ಗಾಂವ್ಕರ್ ಫೋಟೋ ಶೂಟ್ ಚಿತ್ರಗಳು
ನಮ್ ಏರಿಯಾದಲ್ ಒಂದ್ ದಿನ ಮತ್ತು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಗಳ ಖ್ಯಾತಿಯ ನಟಿ ಮೇಘನಾ ಗಾಂವ್ಕರ್ ಅವರಿಗೆ ಇಂದು (ಮೇ.8) ಜನ್ಮ ದಿನ ಸಂಭ್ರಮವಾಗಿದ್ದು, ಅವರ ಇತ್ತೀಚಿನ ಫೋಟೋ ಶೂಟ್ ಚಿತ್ರಗಳು ಇಲ್ಲಿವೆ.

'ಲಾರ್ಜ್ ಸೈಜ್‌ನಿಂದ ಮೀಡಿಯಂ' ಡುಮ್ಮಿ ಎಂದಿದ್ದವರಿಗೆ 'ಮೈನಾ' ನಿತ್ಯಾ ಮೆನನ್ ಕೊಟ್ರಾ ತಿರುಗೇಟು!
ದಕ್ಷಿಣ ಭಾರತದ ಹಲವು ಸೂಪರ್ ಚಿತ್ರಗಳಲ್ಲಿ ನಟಿಸಿದ್ದ ನಟಿ ನಿತ್ಯಾ ಮೆನನ್ ಅವರಿಗೆ ಸದ್ಯ ಅವಕಾಶಗಳು ಸಿಗುತ್ತಿಲ್ಲ. ಇದರ ಮಧ್ಯೆ ಅವರನ್ನು ಈ ಹಿಂದೆ ಡುಮ್ಮಿ ಎಂದು ಸಹ ಹೀಯಾಳಿಸಲಾಗಿತ್ತು. ಆದರೆ ಇದೀಗ ತಮ್ಮನ್ನು ನಿಂದಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಪ್ರವಾಹದ ನೀರ ಮಧ್ಯೆ ನಿಂತು ನೀರೆಯ ಚೆಲ್ಲಾಟ, ಜನರಿಗೆ ಸಂಕಟ!
ಮಹಾಮಳೆಗೆ ಬಿಹಾರ ಅಕ್ಷರಶಃ ನಲುಗಿದ್ದು ಈ ನಡುವೆ ಪ್ರವಾಹದ ನಡುವೆಯೂ ಎನ್ಐಎಫ್ಟಿ ವಿದ್ಯಾರ್ಥಿ, ಮಾಡೆಲ್ ಅದಿತಿ ಸಿಂಗ್ ಫೋಟೋಶೂಟ್ ಮಾಡಿಸಿ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಯುವತಿಯ ಗ್ಲಾಮರಸ್ ಫೋಟೋಶೂಟ್, ವಿಡಿಯೋ ವೈರಲ್!
ಯುವತಿಯೊರ್ವಳು ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಫೋಟೋಶೂಟ್ ಗೆ ಗ್ಲಾಮರಸ್ ಆಗಿ ಫೋಸ್ ಕೊಟ್ಟಿದ್ದು ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಯುವತಿಯ ವಿಶ್ವಾಸಕ್ಕೆ ಭೇಷ್ ಎಂದಿದ್ದಾರೆ.

