ಗ್ಯಾಡ್ಜೆಟ್ಸ್Phone Storage ಫುಲ್ ಆಗಿದ್ಯಾ? ಯಾವುದೇ ಆ್ಯಪ್ ಡಿಲೀಟ್ ಮಾಡದೆ ಸ್ಟೋರೇಜ್ ಖಾಲಿ ಮಾಡುವ ಸಿಂಪಲ್ ಹ್ಯಾಕ್ಸ್ ಇಲ್ಲಿದೆ
ಫೋನ್ ನಲ್ಲಿ ಒಂದು ಫೋಟೋ ತೆಗೆಯಲು ಹೋದರೂ ಸ್ಟೋರೇಜ್ ಫುಲ್ ಎಂದು ಮೆಸೇಜ್ ಬರುತ್ತಿದೆಯಾ. ಹೊಸ ಆ್ಯಪ್ ಡೌನ್ ಲೋಡ್ ಮಾಡಲು ಆಗುತ್ತಿಲ್ಲವೇ. ಆ್ಯಪ್ ಗಳನ್ನು ಡಿಲೀಟ್ ಮಾಡಲು ಮನಸ್ಸು ಬರುತ್ತಿಲ್ಲ ಎಂದರೆ ಚಿಂತೆ ಬೇಡ. ಯಾವುದೇ ಆ್ಯಪ್ ಅನ್ ಇನ್ ಸ್ಟಾಲ್ ಮಾಡದೆ ಸ್ಟೋರೇಜ್ ಖಾಲಿ ಮಾಡಲು ಸುಲಭ ಮಾರ್ಗ ಇಲ್ಲಿದೆ...