ರಾಜ್ಯವಿದೇಶ ಪ್ರವಾಸ ಅಲ್ಲ, ಇದು ಅಂಚೆ ಪಯಣ; ಎಲ್ಲರ ಗಮನ ಸೆಳೆಯುತ್ತಿದೆ ಕರ್ನಾಟಕ ಅಂಚೆ ಇಲಾಖೆಯ ವಿಶಿಷ್ಟ ಪಾಸ್ಪೋರ್ಟ್ ಯೋಜನೆ!
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಅಂಚೆ ಕಚೇರಿಗಳ ಮುಂದೆ ಇತ್ತೀಚೆಗೆ ಉದ್ದನೆಯ ಸರತಿ ಸಾಲುಗಳು ಕಾಣಿಸುತ್ತಿವೆ. ಆದರೆ ಇದು ವೀಸಾ ಪಾಸ್ ಪೋರ್ಟ್ ಗಾಗಿ ಅಲ್ಲ. ಇದು ಪಾಸ್ ಪೋರ್ಟ್ ಆಕಾರದಲ್ಲಿರುವ ವಿಶೇಷ ಸ್ಟ್ಯಾಂಪ್ ಪುಸ್ತಕಕ್ಕಾಗಿ. ಅದುವೇ, ಫಿಲಾಟೆಲಿ ಪಾಸ್ ಪೋರ್ಟ್; ಆ ಕುರಿತ ವರದಿ ಇಲ್ಲಿದೆ: