ರಾಜ್ಯಹೋಟೆಲ್ ಬೆನ್ನಲ್ಲೇ PG-ಹಾಸ್ಟೆಲ್ಗಳಿಗೂ ಶಾಕ್! GBAಯಿಂದ ಹಠಾತ್ ತಪಾಸಣೆ, ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ
ನಗರದ ಹಲವು ಪ್ರತಿಷ್ಠಿತ ಹೋಟೆಲ್ ಕಿಚನ್ಗಳಲ್ಲಿ ಹುಳು ಬಿದ್ದ ಹಿಟ್ಟು, ಅಡುಗೆ ಕೋಣೆಯಲ್ಲೇ ಓಡಾಡುತ್ತಿದ್ದ ಜಿರಳೆಗಳು ಮತ್ತು ಶುಚಿತ್ವದ ಕೊರತೆಯ ಸತ್ಯಗಳು ಹೊರಬಂದಿದ್ದವು. ಇದೀಗ ನಗರದ ಸಾವಿರಾರು ಯುವಕ-ಯುವತಿಯರು ಆಶ್ರಯ ಪಡೆದಿರುವ ಪಿಜಿ ಮತ್ತು ಹಾಸ್ಟೆಲ್ಗಳ ಸರದಿ ಬಂದಿದೆ. ಆ ಕುರಿತ ವರದಿ ಇಲ್ಲಿದೆ: