pezeshkian

Trump 'ಎಕನಾಮಿಕ್ ವಾರ್'ಗೆ Iran ಡೋಂಟ್ ಕೇರ್: ತೈಲ ರಾಜತಾಂತ್ರಿಕತೆಯಲ್ಲಿ ಹಠಕ್ಕೆ ಬಿದ್ದ ಟೆಹ್ರಾನ್; 'ಹೊಸ ವ್ಯವಸ್ಥೆ' ಘೋಷಿಸಿದ ಪೆಜೆಶ್ಕಿಯಾನ್..!
ಈ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಶತ್ರುಗಳ ಯೋಜನೆ ಇರಾನ್‌ನ ಗೌರವಾನ್ವಿತ ಜನರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ದೇಶದ ಪ್ರಮುಖ ಜೀವನಾಡಿಗಳನ್ನು ಕಡಿತಗೊಳಿಸುವುದಾಗಿತ್ತು.

ಅಮೆರಿಕಾ ಸರ್ವಾಧಿಕಾರತ್ವ-ಆರ್ಥಿಕ ನಿರ್ಬಂಧಗಳಿಗೆ ಅಂತ್ಯ ಹಾಡಲು BRICS ಒಕ್ಕೂಟ ಸ್ಥಾಪನೆ: Iran
ಅಮೆರಿಕ ತನ್ನ ಇಚ್ಛೆಯಂತೆ ಯಾವುದೇ ದೇಶದ ಮೇಲೆ ಆರ್ಥಿಕ ನಿರ್ಬಂಧ ಹೇರಲು ಸಾಧ್ಯವಾಗುವ ಪರಿಸ್ಥಿತಿಯನ್ನು ಬದಲಿಸುವುದು ಬ್ರಿಕ್ಸ್‌ನ ಪ್ರಮುಖ ಉದ್ದೇಶವಾಗಿದೆ. ಅಮೆರಿಕದ ‘ಸರ್ವಾಧಿಕಾರ’ವನ್ನು ಮುರಿಯುವ ನೇರ ಸವಾಲಾಗಿ ಬ್ರಿಕ್ಸ್ ಕಾರ್ಯನಿರ್ವಹಿಸಬೇಕು.

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!
ಅವರು ಮಾನವೀಯತೆಯಿದ್ದಿದ್ದರೆ, ಜನರಿಗೆ ನೀರು, ಆಹಾರ ಮತ್ತು ಔಷಧಿಗಳ ಲಭ್ಯತೆಯನ್ನು ಏಕೆ ನಿರಾಕರಿಸಬೇಕು? ಹೆದರಿಸಿ, ಬೆದರಿಸಿ ನಮ್ಮ ಜನರನ್ನು ಬೆದರಿಸಿ ಶರಣಾಗುವಂತೆ ಮಾಡಲು ಅವರಿಗೆ ಸಾಧ್ಯವಿಲ್ಲ. ಈ ದಬ್ಬಾಳಿಕೆಯ ಮುಂದೆ ಇರಾನ್ ಎಂದಿಗೂ ತಲೆಬಾಗಲ್ಲ.

ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಆರೋಗ್ಯ ಗಂಭೀರ? ಅಧ್ಯಕ್ಷ ಪೆಜೆಶ್ಕಿಯಾನ್ ರಹಸ್ಯ ಭೇಟಿ..!
ಭಾನುವಾರ ಇರಾನ್‌ನ ಅರೆ ಸರ್ಕಾರಿ ಸುದ್ದಿ ಸಂಸ್ಥೆ ಮೆಹರ್ ನ್ಯೂಸ್, ದಿನಾಂಕ ನಮೂದಿಸದ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸರ್ವೋಚ್ಚ ನಾಯಕ ಆರೋಗ್ಯವಾಗಿರುವಂತೆ ಕಾಣಿಸಿಕೊಂಡಿದ್ದಾರೆ.

ಖತಾಮಿ ಆಡಳಿತದ ನೆನಪುಗಳು: ಭಾರತ-ಇರಾನ್ ಸ್ನೇಹ ಬಲಪಡಿಸಲಿದೆಯೇ ಪೆಜೆಶ್ಕಿಯಾನ್ ಸುಧಾರಣಾವಾದಿ ಆಡಳಿತ? (ಜಾಗತಿಕ ಜಗಲಿ)
ಸುಧಾರಣಾವಾದಿ ಅಭ್ಯರ್ಥಿ, ಹೃದಯ ಶಸ್ತ್ರಚಿಕಿತ್ಸಕನಾಗಿದ್ದು, ಬಳಿಕ ರಾಜಕಾರಣಿಯಾದ ಡಾ. ಮಸೂದ್ ಪೆಜೆಶ್ಕಿಯಾನ್ ಅವರು ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.

