Petromax

ನನ್ನ ಸಿನಿಮಾದಲ್ಲಿರುವುದು ದಂಪತಿ ನಡುವಿನ ಚೇಷ್ಟೆಯ ಸಂಭಾಷಣೆ ಅಷ್ಟೇ: 'ಪೆಟ್ರೋಮ್ಯಾಕ್ಸ್' ಬಗ್ಗೆ ವಿಜಯ್ ಪ್ರಸಾದ್ ಮಾತು!
ಸಿದ್ದಲಿಂಗು, ನೀರ್ ದೋಸೆ, ಹಾಗೂ ತೋತಾಪುರಿ ಚಿತ್ರಗಳ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರ ಪೆಟ್ರೋಮ್ಯಾಕ್ಸ್, ಜುಲೈ 15 ರಂದು ಬಿಡುಗಡೆಯಾಗುತ್ತಿದೆ.

ಸಖತ್ ಡಬಲ್ ಮಿನಿಂಗ್ 'ಪೆಟ್ರೋಮ್ಯಾಕ್ಸ್' ಚಿತ್ರದ ಟ್ರೈಲರ್
ಬೀಜ, ನಂದಿಕಂಬ, ಕಾಂಡೋಮ್, ರತಿ ವಿಜ್ಞಾನದಂತ ಕಿಕ್ ಕೊಡೋ ಡಬಲ್ ಮೀನಿಂಗ್ ಜೊತೆಗೆ ಗಂಭೀರ ವಿಷಯವೂ ಒಳಗೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸಿದ್ದಾರೆ.

ಜುಲೈ 2ನೇ ವಾರದಲ್ಲಿ 'ಪೆಟ್ರೋಮ್ಯಾಕ್ಸ್' ಟೀಸರ್ ಬಿಡುಗಡೆ
ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

'ಪೆಟ್ರೋಮ್ಯಾಕ್ಸ್' 'ನೀರ್ ದೋಸೆ'ಗಿಂತ ತುಂಬಾ ವಿಭಿನ್ನ: ಹರಿಪ್ರಿಯಾ
ನಟಿ ಹರಿಪ್ರಿಯಾ ನಿರ್ದೇಶಕ ವಿಜಯಪ್ರಸಾದ್ ಅವರ ಇತ್ತೀಚಿನ ಚಿತ್ರ "ಪೆಟ್ರೋಮ್ಯಾಕ್ಸ್" ಚಿತ್ರದ ಶೂಟಿಂಗ್ ನಲ್ಲಿದ್ದು ಇದೀಗ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಸತೀಶ್ ನೀನಾಸಂ, ವಿಜಯಪ್ರಸಾದ್ ಕಾಂಬಿನೇಷನ್ ನಲ್ಲಿ ಹೊಸ ಕಥೆಯೊಂದಿಗೆ 'ಪೆಟ್ರೋಮ್ಯಾಕ್ಸ್'!
ನಟ ಸತೀಶ್ ನೀನಾಸಂ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷ್ ನಲ್ಲಿ ಹೊಸ ಕಥೆಯೊಂದಿಗೆ ಪೆಟ್ರೋಮ್ಯಾಕ್ಸ್ ಚಿತ್ರ ಆರಂಭವಾಗುತ್ತಿದೆ.

ವಿಜಯ್ ಯಾರು ಅಂತಾ ನನಗೆ ಗೊತ್ತೆ ಇಲ್ಲ: ಬಿರುಗಾಳಿ ಎಬ್ಬಿಸಿದ ತಮನ್ನಾ ಹೇಳಿಕೆ!
ತಮಿಳಿನ ಇಳೈ ದಳಪತಿ ವಿಜಯ್ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ನಟಿ ತಮನ್ನಾ ಭಾಟಿಯಾ ನೀಡಿರುವ ಹೇಳಿಕೆ ಇದೀಗ ಬಿರುಗಾಳಿ ಎಬ್ಬಿಸಿದ್ದು ವಿಜಯ್ ಅಭಿಮಾನಿಗಳು ತಮನ್ನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

