Petrol, diesel price hike

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಸತತ 5ನೇ ದಿನವೂ ಗ್ರಾಹಕರಿಗೆ ತಪ್ಪದ ಬರೆ!
ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.

ಸಾಮಾನ್ಯರ ಮೇಲೆ ಹೊರೆ ವಹಿಸುವುದನ್ನು ಪ್ರಧಾನಿ ವೇಗವಾಗಿ ಮಾಡುತ್ತಾರೆ: ಸಿದ್ದರಾಮಯ್ಯ
ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರ ಏರಿಕೆ ಮಾಡುತ್ತಿರುವ ಕುರಿತು ಕೇಂದ್ರ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂದಿನ ಬೆಲೆ ವಿವರ ಇಲ್ಲಿದೆ...
ಕಳೆದ ಮೂರು ದಿನಗಳಿಂದ ತಲಾ 60 ಪೈಸೆ ಏರಿಕೆಯಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸತತ ನಾಲ್ಕನೇ ದಿನವೂ ಏರಿಕೆಯ ಮಾಡಲಾಗಿದೆ. ಬುಧವಾರ ಲೀಟರ್ ಪೆಟ್ರೋಲ್ ದರವು 40 ಪೈಸೆ ಹಾಗೂ ಡೀಸೆಲ್ ಬೆಲೆ 45 ಪೈಸೆ ಏರಿಕೆ ಮಾಡಲಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಮೂರನೇ ದಿನವೂ ಏರಿಕೆ
ಸತತ ಮೂರನೇ ದಿನವೂ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರವನ್ನು ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಹೆಚ್ಚಿಸಲಾಗಿದೆ.

ಮತ್ತೆ ಇಂಧನ ದರ ಏರಿಸಿದ ತೈಲ ಕಂಪನಿ: ಪೆಟ್ರೋಲ್, ಡೀಸೆಲ್ ಬೆಲೆ 60 ಪೈಸೆ ಏರಿಕೆ
ಜೂ.7 ರಂದಷ್ಟೇ ಇಂಧನ ದರವನ್ನು ಏರಿಕೆ ಮಾಡಿದ್ದ ತೈಲ ಕಂಪನಿಗಳು ಇದೀಗ ಮತ್ತೆ ಸೋಮವಾರ ಪೆಟ್ರೋಲ್ ಮತ್ತು ಡೀಲೆಸ್ ಬೆಲೆಯನ್ನು ಲೀಟರ್'ಗೆ 60 ಪೈಸೆಯಷ್ಟು ಏರಿಕೆ ಮಾಡಿದೆ.

83 ದಿನಗಳ ಬಳಿಕ ಇಂಧನ ದರ ಪರಿಷ್ಕರಣೆ ಆರಂಭ; ಪೆಟ್ರೋಲ್, ಡೀಸೆಲ್ ದರ ಏರಿಕೆ!
ಕೊರೋನಾ ವೈರಸ್ ಲಾಕ್ ಡೌನ್ ಸೇರಿದಂತೆ ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ಕಂಡುಬಂದಿದೆ.

ಕೊರೋನಾ ಎಫೆಕ್ಟ್: ಮಾಸ್ಕ್ ಧರಿಸಿದ್ದರಷ್ಟೇ ಬಂಕ್'ಗಳಲ್ಲಿ ಪೆಟ್ರೋಲ್
ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಗ್ರಾಹಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿದ್ದರೆ ಮಾತ್ರ ಬಂಕ್ ಗಳಲ್ಲಿ ವಾಹನಗಳಿಗೆ ಪೆಟ್ರೋಲ್-ಡೀಸೆಲ್ ನೀಡಲಾಗುತ್ತದೆ.

ಬೇಡಿಕೆ ಕುಸಿದರೂ ಇಳಿಯದ ಪೆಟ್ರೋಲ್, ಡೀಸೆಲ್ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ?
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಪರಿಣಾಮ ತೈಲ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಕುಸಿತವಾಗಿದ್ದರೂ ಸತತ 25ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿದಿಲ್ಲ.

ಭಾರತದಲ್ಲೂ ಯೂರೋ 6 ಇಂಧನ; ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್ ಪೆಟ್ರೋಲ್, ಡೀಸೆಲ್ ಲಭ್ಯ
ಇಂದಿನಿಂದ ಭಾರತದಲ್ಲೂ ಯೂರೋ 6 ಮಾನದಂಡದ ಇಂಧನ ಮಾರಾಟ ಅಧಿಕೃತವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ.

