Peter Handscomb

ವಿಡಿಯೋ: ಐಸಿಸಿ ಎಚ್ಚರಿಕೆ ನಿರ್ಲಕ್ಷಿಸಿದ ಹ್ಯಾಂಡ್ಸ್ ಕಾಂಬ್ ಗೆ ಧೋನಿಯಿಂದ ತಕ್ಕ ಶಾಸ್ತಿ!
ವಿಕೆಟ್ ಹಿಂದೆ ಧೋನಿ ಇರುವಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ ಎಂಬ ಐಸಿಸಿಯ ಎಚ್ಚರಿಕೆಯ ಹೊರತಾಗಿಯೂ ಕ್ರೀಸ್ ಬಿಡುವ ಧೈರ್ಯ ಮಾಡಿದ್ದ ಆಸಿಸ್ ಬ್ಯಾಟ್ಸಮನ್ ಗೆ ಧೋನಿ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡಿದ ಕೊಹ್ಲಿ: ವಿಡಿಯೋ ವೈರಲ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡುವ ಮೂಲಕ ಕಾಂಗರೂಗಳ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಹ್ಯಾಂಡ್ಸ್ಕೂಂಬ್ನ ಅದ್ಭುತ ಕ್ಯಾಚ್ ಹಿಡಿದ ಆರ್ ಅಶ್ವಿನ್
ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ...

ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ಒಂದಲ್ಲ ಒಂದು ದಾರಿ ಇದ್ದೆ ಇರುತ್ತದೆ: ಪೀಟರ್ ಹ್ಯಾಂಡ್'ಸ್ಕೂಂಬ್
ಟೀಂ ಇಂಡಿಯಾ ಸ್ಪಿನ್ನರ್‌ಗಳನ್ನು ಎದುರಿಸಲು ಒಂದಲ್ಲ ಒಂದು ದಾರಿ ಇದ್ದೆ ಇರುತ್ತದೆ. ಟೀಂ ಇಂಡಿಯಾದ ಸ್ಪಿನ್ ಭದ್ರಕೋಟೆಯನ್ನು ಚದುರಿಸಲು ಆಸ್ಟ್ರೇಲಿಯಾ ತಂಡ...

