ವಿದೇಶ'ಮಿಲಿಟರಿ ಕಾರ್ಯಾಚರಣೆ ಮಾಡೋಣ ಎಂದಿದ್ದು ನೀವು': ರಕ್ಷಣಾ ಕಾರ್ಯದರ್ಶಿ ಹೆಗೆತ್ಸ್ ಮೇಲೆಯೇ ಯುದ್ಧದ ಹೊಣೆ ಹೊರಿಸಿದ ಡೊನಾಲ್ಡ್ ಟ್ರಂಪ್!
ಎಲ್ಲರಿಗಿಂತ ಮೊದಲು ಬಹುಶಃ ಪೀಟ್, ನೀವು ಮೊದಲು ಮಾತನಾಡಿದಿರಿ ಎಂದು ನಾನು ಭಾವಿಸುತ್ತೇನೆ, ನೀವು ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಲು ಸಾಧ್ಯವಿಲ್ಲ ಎಂದಿದ್ದು, ಹಾಗಾಗಿ ಅದನ್ನು (ಮಿಲಿಟರಿ ಕಾರ್ಯಚರಣೆ) ಮಾಡೋಣ ಎಂದು ಹೇಳಿದ್ದೀರಿ.