Pet dog

ಮಧ್ಯ ಪ್ರದೇಶ: ಮಕ್ಕಳಿಗೆ ಅಲ್ಲ.. ಬದಲಿಗೆ ಸಾಕು ನಾಯಿಗೆ ಅರ್ಧ ಆಸ್ತಿ ಬರೆದ ಪಂಚಾಯಿತಿ ಮುಖ್ಯಸ್ಥ!
ಸಾಮಾನ್ಯವಾಗಿ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವುದು ವಾಡಿಕೆ... ಆದರೆ ಮಧ್ಯ ಪ್ರದೇಶದ ರೈತ ಮತ್ತು ಪಂಚಾಯಿತಿ ಮುಖ್ಯಸ್ಥ ತನ್ನ ಸಾಕು ನಾಯಿಗೆ ಅರ್ಧ ಆಸ್ತಿ ಬರೆದು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಮಾಲೀಕ: ಪೊಲೀಸ್ ಠಾಣೆಯೇ ಮನೆಯಾಯ್ತು ಈ ನಾಯಿಗೆ!
ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಮತ್ತು ನಂಬಿಗಸ್ಥ ಪ್ರಾಣಿ. ಆದರೆ ಈ ಕಥೆಯಲ್ಲಿ ಮನುಷ್ಯ ಸಹ ನಾಯಿಯ ಉತ್ತಮ ಸ್ನೇಹಿತ ಎಂಬುದು...

ತನ್ನ ಪ್ರಾಣ ನೀಡಿ ನಾಗರ ಹಾವಿನಿಂದ ಮಾಲಿಕನ ಪ್ರಾಣ ಉಳಿಸಿದ ನಾಯಿ!
ಮಾಲಿಕನ ಪ್ರಾಣ ಉಳಿಸುವುದಕ್ಕಾಗಿ, ನಾಗರ ಹಾವಿನ ವಿರುದ್ಧ ಹೋರಾಡಿದ ನಾಯಿ ಕೊನೆಗೆ ತನ್ನ ಪ್ರಾಣವನ್ನು ನೀಡಿರುವ ಘಟನೆ ತಂಜಾವೂರಿನಲ್ಲಿ ನಡೆದಿದೆ.

ಉತ್ತರ ಪ್ರದೇಶ: ಶ್ವಾನ ಕೊಟ್ಟ ಎಚ್ಚರಿಕೆ 30 ಜೀವಗಳನ್ನುಳಿಸಿತು!
ನಾಯಿಗಳು ಮಾನವನ ಅತ್ಯಂತ ಪ್ರೀತಿಯ ಸ್ನೇಹಿತ ಎಂದು ನಾವು ಆಗಾಗ ಹೇಳುವುದನ್ನು ಕೇಳಿದ್ದೇವೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಇದಕ್ಕೆ ಹೊಸದೊಂದು ನಿದರ್ಶನವಾಗಿದೆ.

ಹುಲಿ ಬಾಯಿಂದ ಮಾಲೀಕನ ರಕ್ಷಿಸಿ ನಿಯತ್ತು ಮೆರೆದ ನಾಯಿ!
ಕಾಡಿನಲ್ಲಿ ಹುಲಿ ದಾಳಿಯಿಂದ ತನ್ನ ಮಾಲೀಕ ಮತ್ತು ಆತನ ಪತ್ನಿಯನ್ನು ಸಾಕುನಾಯಿಯೊಂದು ರಕ್ಷಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ..

ಬೆಂಗಳೂರು; ಬಾಲಕಿ ಮೇಲೆ ಸಾಕುನಾಯಿ ದಾಳಿ, ಮಾಲೀಕರ ವಿರುದ್ಧ ಎಫ್ಐಆರ್ ದಾಖಲು
ನೆರೆಮನೆಯವರ ಸಾಕು ನಾಯಿ ತಮ್ಮ 6 ವರ್ಷದ ಮಗಳಿಗೆ ಕಚ್ಚಿ ಗಾಯಮಾಡಿದೆ ಎಂದು ಆರೋಪಿಸಿ ...

ಶ್ವಾನಗಳ ಮಾನವ ಪ್ರೀತಿ: ಕರಡಿ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿಗಳು!
ನಾಯಿಗಳು ಮಾನವನ ಅತ್ಯುತ್ತಮ ಮಿತ್ರ ಎನ್ನುವುದು ಈ ಘಟನೆಯಿಂದ ಇನ್ನೊಮ್ಮೆ ಸಾಬೀತಾಗಿದೆ. ಎರಡು ನಾಯಿಗಳು ಕರಡಿ ದಾಳಿಯಿಂದ ತಮ್ಮ ಮಾಲೀಕನನ್ನು ಕಾಪಾಡಿರುವ ಘಟನೆ....

ಮಧ್ಯಪ್ರದೇಶ: ಅತ್ಯಾಚಾರಿಗಳಿಂದ ಬಾಲಕಿಯನ್ನು ಕಾಪಾಡಿದ ನಾಯಿ!
ಕಾಮುಕರಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ಬಾಲಕಿಯನ್ನು ಸಾಕು ನಾಯಿಯು ರಕ್ಷಿಸಿರುವ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆ ಕರೀಲಾ ಗ್ರಾಮದಲ್ಲಿ ನಡೆದಿದೆ.

ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಕುಟುಂಬದ ಸಾಕು ನಾಯಿಯೂ ಸಾವು
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬುರಾರಿ ಕುಟುಂಬದ 11 ಸದಸ್ಯರ ನಿಗೂಢ ಸಾವಿನಿಂದ ಆಘಾತಕ್ಕೊಳಗಾಗಿದ್ದ ಬುರಾರಿ ಕುಟುಂಬದ ಸಾಕು ನಾಯಿ ಕೂಡ ಇದೀಗ ಸಾವನ್ನಪ್ಪಿದೆ...

