ದೇಶನೀಟ್ ಪ್ರಶ್ನೆಪತ್ರಿಕೆ ಸೋರಿಕೆ, UGC-NET ವಿವಾದ ಮಧ್ಯೆ NTAಗೆ ಐವರು ಹಿರಿಯ ಅಧಿಕಾರಿಗಳ ನೇಮಕ
ಕ್ಯಾಬಿನೆಟ್ನ ನೇಮಕಾತಿ ಸಮಿತಿ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಒಬ್ಬ ಜಂಟಿ ನಿರ್ದೇಶಕ, ಒಬ್ಬ ಜಂಟಿ ಕಾರ್ಯದರ್ಶಿ ಹಾಗೂ ಮೂವರು ನಿರ್ದೇಶಕರ ನೇಮಕವನ್ನು ಪ್ರಕಟಿಸಿದೆ.