Pentagon

ಐದು ನಿರ್ದೇಶಕರ ‘ಪೆಂಟಗನ್’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ಸಿನಿಮಾ ಸುದ್ದಿ

ಐದು ನಿರ್ದೇಶಕರ ‘ಪೆಂಟಗನ್’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ಕನ್ನಡದ ಪ್ರಯೋಗಾತ್ಮಕ ಹಾಗೂ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಪೆಂಟಗನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಅಮೆರಿಕದ ವಾಯವ್ಯ ಭಾಗದಲ್ಲಿ ಹಾರಾಡುತ್ತಿದೆ ಚೀನಾ ಬೇಹುಗಾರಿಕೆ ಬಲೂನ್: ಪತ್ತೆಹಚ್ಚಿನ ಪೆಂಟಗಾನ್; 'ಎರಡನೇ ಘಟನೆ' ಎಂದ ಕೆನಡಾ
ವಿದೇಶ

ಅಮೆರಿಕದ ವಾಯವ್ಯ ಭಾಗದಲ್ಲಿ ಹಾರಾಡುತ್ತಿದೆ ಚೀನಾ ಬೇಹುಗಾರಿಕೆ ಬಲೂನ್: ಪತ್ತೆಹಚ್ಚಿನ ಪೆಂಟಗಾನ್; 'ಎರಡನೇ ಘಟನೆ' ಎಂದ ಕೆನಡಾ

ಚೀನಾ ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚೀನಾದ ಬೇಹುಗಾರಿಕಾ ಬಲೂನ್ ಅಮೆರಿಕದಲ್ಲಿ ಹಾರಾಟ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೆಂಟಗಾನ್ ಹೇಳಿದೆ. ಅಮೆರಿಕಾದ ಹೆಚ್ಚು ಸೂಕ್ಷ್ಮ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನಾ ಕಣ್ಗಾವಲು ಹೊಂದಿದೆ ಎಂದು ಹೇಳಲಾಗುತ್ತಿದೆ. 

ಕಿಶೋರ್ ನಟನೆಯ ಪೆಂಟಗನ್ ಗೆ ಸಂಕಷ್ಟ: ವೇದಿಕೆ ಮೇಲೆ ಕಿಡಿಕಾರಿದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ!
ಸಿನಿಮಾ ಸುದ್ದಿ

ಕಿಶೋರ್ ನಟನೆಯ ಪೆಂಟಗನ್ ಗೆ ಸಂಕಷ್ಟ: ವೇದಿಕೆ ಮೇಲೆ ಕಿಡಿಕಾರಿದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ!

ನಟ ಕಿಶೋರ್ ಅಭಿನಯದ ಪೆಂಟಗನ್‌ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದ ವೇಳೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ಅಶ್ವಿನಿ ಗೌಡ ವೇದಿಕೆ ಮೇಲೆ ಚಿತ್ರದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೆಂಟಗನ್ ಚಿತ್ರದ ಟೀಸರ್
ಮನರಂಜನೆ

ಪೆಂಟಗನ್ ಚಿತ್ರದ ಟೀಸರ್

ನಟ ಕಿಶೋರ್ ಮತ್ತು ಪೃಥ್ವಿ ಅಂಬರ್ ಅಭಿನಯದ ಪೆಂಟಗನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಐದು ಕಥೆಗಳನ್ನು ಒಳಗೊಂಡಿದ್ದು ಐದು ನಿರ್ದೇಶಕರು ಚಿತ್ರವನ್ನು ನಿರ್ದೇಶಿಸಿದ್ದಾರೆ.

'ಪೆಂಟಗನ್' ಚಿತ್ರದಲ್ಲಿ ಕನ್ನಡಪರ ಹೋರಾಟಗಾರನ ಪಾತ್ರದಲ್ಲಿ ನಟ ಕಿಶೋರ್ ನಟನೆ
ಸಿನಿಮಾ ಸುದ್ದಿ

'ಪೆಂಟಗನ್' ಚಿತ್ರದಲ್ಲಿ ಕನ್ನಡಪರ ಹೋರಾಟಗಾರನ ಪಾತ್ರದಲ್ಲಿ ನಟ ಕಿಶೋರ್ ನಟನೆ

ಪೆಂಟಗನ್ ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರವಾಗಿದ್ದು, ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಲಿದೆ.

ಭಾರತ ಮೂಲದ ರಕ್ಷಣಾ ತಜ್ಞೆ ರಾಧಾ ಅಯ್ಯಂಗಾರ್​ಗೆ ಪೆಂಟಗನ್​ನಲ್ಲಿ ಉನ್ನತ ಹುದ್ದೆ!
ವಿದೇಶ

ಭಾರತ ಮೂಲದ ರಕ್ಷಣಾ ತಜ್ಞೆ ರಾಧಾ ಅಯ್ಯಂಗಾರ್​ಗೆ ಪೆಂಟಗನ್​ನಲ್ಲಿ ಉನ್ನತ ಹುದ್ದೆ!

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ (Radha Iyengar Plumb) ಅವರನ್ನು ಪೆಂಟಗನ್ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಪ್ರಾದೇಶಿಕ ಹಕ್ಕುಗಳನ್ನು ಒತ್ತಿಹೇಳಲು ಚೀನಾ 'ಒತ್ತಡ ಮತ್ತು ಯುದ್ಧತಂತ್ರದ ಕ್ರಮ' ಅನುಸರಿಸುತ್ತಿದೆ: ಅಮೆರಿಕ
ವಿದೇಶ

ಪ್ರಾದೇಶಿಕ ಹಕ್ಕುಗಳನ್ನು ಒತ್ತಿಹೇಳಲು ಚೀನಾ 'ಒತ್ತಡ ಮತ್ತು ಯುದ್ಧತಂತ್ರದ ಕ್ರಮ' ಅನುಸರಿಸುತ್ತಿದೆ: ಅಮೆರಿಕ

ಭಾರತದೊಂದಿಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ತನ್ನ ಹಕ್ಕುಗಳನ್ನು ಒತ್ತಿಹೇಳಲು ಚೀನಾ "ಒತ್ತಡ ಮತ್ತು ಯುದ್ಧತಂತ್ರದ ಕ್ರಮಗಳನ್ನು" ಅನುಸರಿಸುತ್ತಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಹಾಗೂ ನಂತರದ ಸಮಯದಲ್ಲಿ...

ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಗೆ ಅನಿವಾಸಿ ಭಾರತೀಯ ರವಿ ಚೌಧರಿ ನಾಮನಿರ್ದೇಶನ
ವಿದೇಶ

ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಗೆ ಅನಿವಾಸಿ ಭಾರತೀಯ ರವಿ ಚೌಧರಿ ನಾಮನಿರ್ದೇಶನ

ಭಾರತೀಯ- ಅಮೆರಿಕನ್ ವೈಮಾನಿಕ ಮತ್ತು ರಕ್ಷಣಾ ಪರಿಣಿತ ರವಿ ಚೌಧರಿ ಅವರನ್ನು ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಯೊಂದಕ್ಕೆ  ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿರುವುದಾಗಿ ಶ್ವೇತ ಭವನ ತಿಳಿಸಿದೆ.

ಆಗಸ್ಟ್ 14 ರಿಂದ ಈವರೆಗೂ ಅಫ್ಘಾನಿಸ್ತಾನದಿಂದ 7,000 ಮಂದಿ ಸ್ಥಳಾಂತರ: ಪೆಂಟಗನ್
ವಿದೇಶ

ಆಗಸ್ಟ್ 14 ರಿಂದ ಈವರೆಗೂ ಅಫ್ಘಾನಿಸ್ತಾನದಿಂದ 7,000 ಮಂದಿ ಸ್ಥಳಾಂತರ: ಪೆಂಟಗನ್

ಯುದ್ಧಗ್ರಸ್ತ, ಅಸ್ಥಿರತೆ ಇರುವ ಅಫ್ಘಾನಿಸ್ತಾನದಿಂದ ಆ.14 ರಿಂದ ಈ ವರೆಗೂ ನಡೆದ ಕಾರ್ಯಾಚರಣೆಯಲ್ಲಿ 7,000 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಪೆಂಟಗನ್ ಹೇಳಿದೆ.