Pawan Kalyan

ವೈಎಸ್ ಆರ್ ಸಿಪಿಗೆ ಎಚ್ಚರಿಕೆ ನೀಡಲು ವೇದಿಕೆ ಮೇಲೆ ಚಪ್ಪಲಿ ತೋರಿಸಿದ ಜನಸೇನಾ ನಾಯಕ ಪವನ್ ಕಲ್ಯಾಣ್
ದೇಶ

ವೈಎಸ್ ಆರ್ ಸಿಪಿಗೆ ಎಚ್ಚರಿಕೆ ನೀಡಲು ವೇದಿಕೆ ಮೇಲೆ ಚಪ್ಪಲಿ ತೋರಿಸಿದ ಜನಸೇನಾ ನಾಯಕ ಪವನ್ ಕಲ್ಯಾಣ್

ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಜನಸೇನಾ ಪಕ್ಷದ ನಾಯಕ, ನಟ ಪವನ್ ಕಲ್ಯಾಣ್, ಯಾರಾದರೂ ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದು ಹೇಳಿದರೆ, ಅವರಿಗೆ ತಮ್ಮ ಚಪ್ಪಲಿಯಿಂದ ಥಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ವಿಡಿಯೋ: ಜಲ್ಸಾ ಸಂಭ್ರಮಾಚರಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ
ಸಿನಿಮಾ ಸುದ್ದಿ

ವಿಡಿಯೋ: ಜಲ್ಸಾ ಸಂಭ್ರಮಾಚರಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ

ತೆಲುಗು ಚಿತ್ರರಂಗದ ಖ್ಯಾತ ನಟ- ರಾಜಕಾರಣಿ ಪವನ್ ಕಲ್ಯಾಣ್ ಅವರ 51 ನೇ ಹುಟ್ಟುಹಬ್ಬವಾದ ಇಂದು ಮರು ಬಿಡುಗಡೆಯಾದ ಅವರ ಅತ್ಯಂತ ಯಶಸ್ವಿ ಚಿತ್ರ ಜಲ್ಸಾದ ಸಂಭ್ರಮಾಚರಣೆ ವೇಳೆ ಅವರ ಅಭಿಮಾನಿಗಳು ಥಿಯೇಟರ್ ಅನ್ನು

ಪವನ್ ಕಲ್ಯಾಣ್ ಸ್ಟಾರರ್ 'ಭೀಮ್ಲಾ ನಾಯಕ್' ತೆಲುಗು ಸಿನಿಮಾ ಟ್ರೇಲರ್ ಬಿಡುಗಡೆ
ಮನರಂಜನೆ

ಪವನ್ ಕಲ್ಯಾಣ್ ಸ್ಟಾರರ್ 'ಭೀಮ್ಲಾ ನಾಯಕ್' ತೆಲುಗು ಸಿನಿಮಾ ಟ್ರೇಲರ್ ಬಿಡುಗಡೆ

ಬಹುನಿರೀಕ್ಷಿತ ತೆಲುಗು ಸಿನಿಮಾ ಪವನ್ ಕಲ್ಯಾಣ್ ನಾಯಕರಾಗಿ ನಟಿಸಿರುವ, ತ್ರಿವಿಕ್ರಮ್ ಚಿತ್ರಕಥೆ ಬರೆದಿರುವ 'ಭೀಮ್ಲಾ ನಾಯಕ್' ಸಿನಿಮಾ ಫೆ.25ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಗೆ ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ views ದಾಖಲಾಗಿದೆ.

'ಪವರ್ ಸ್ಟಾರ್' ಸಿನಿಮಾದ ಓಪನಿಂಗ್ ಕಲೆಕ್ಷನ್ ನಷ್ಟಿರುವುದಿಲ್ಲ ನಿಮ್ಮ ಚಿತ್ರಗಳ ಬಜೆಟ್: ನಟ ಪ್ರಕಾಶ್ ರೈ ತೀವ್ರ ಕಿಡಿ
ಸುದ್ದಿ

'ಪವರ್ ಸ್ಟಾರ್' ಸಿನಿಮಾದ ಓಪನಿಂಗ್ ಕಲೆಕ್ಷನ್ ನಷ್ಟಿರುವುದಿಲ್ಲ ನಿಮ್ಮ ಚಿತ್ರಗಳ ಬಜೆಟ್: ನಟ ಪ್ರಕಾಶ್ ರೈ ತೀವ್ರ ಕಿಡಿ

ತೆಲುಗು ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ-MAA) ನ ಚುನಾವಣೆ ರಣರಂಗ ತಾರಕಕ್ಕೇರಿ ಪರಸ್ಪರ ವಾಗ್ದಾಳಿ ಮುಂದುವರೆದಿದ್ದು, ನಟ ಪ್ರಕಾಶ್ ರೈ ನಟ ಮಂಚು ವಿಷ್ಣು ಅವರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ನಟ ಪವನ್ ಕಲ್ಯಾಣ್ ಗೆ ಕೊರೋನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು
ಸಿನಿಮಾ ಸುದ್ದಿ

ನಟ ಪವನ್ ಕಲ್ಯಾಣ್ ಗೆ ಕೊರೋನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು

ಜನಸೇನಾ ಪಕ್ಷದ ಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಚಲನಚಿತ್ರ ನಟ ಪವನ್ ಕಲ್ಯಾಣ್ ಅವರಿಗೆ ಶುಕ್ರವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸಿಬ್ಬಂದಿಗೆ ಕೊರೋನಾ ಸೋಂಕು; ಹೋಂ ಕ್ವಾರಂಟೈನ್‌ ನಲ್ಲಿ ಪವನ್‌ ಕಲ್ಯಾಣ್
ದೇಶ

ಸಿಬ್ಬಂದಿಗೆ ಕೊರೋನಾ ಸೋಂಕು; ಹೋಂ ಕ್ವಾರಂಟೈನ್‌ ನಲ್ಲಿ ಪವನ್‌ ಕಲ್ಯಾಣ್

ತಮ್ಮ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಜನಪ್ರಿಯ ತೆಲುಗು ಚಿತ್ರ ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಹೋಂ ಕ್ವಾರಂಟೈನ್‌ ಗೆ ಒಳಗಾಗಿದ್ದಾರೆ. 

ಹರಿಹರ ವೀರಮಲ್ಲು ಫಸ್ಟ್ ಲುಕ್
ಮನರಂಜನೆ

ಹರಿಹರ ವೀರಮಲ್ಲು ಫಸ್ಟ್ ಲುಕ್

ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಕ್ರಿಷ್ ನಿರ್ದೇಶಿಸಿದ್ದಾರೆ.

'ವಕೀಲ್ ಸಾಬ್' ಟೀಸರ್ ರಿಲೀಸ್
ಮನರಂಜನೆ

'ವಕೀಲ್ ಸಾಬ್' ಟೀಸರ್ ರಿಲೀಸ್

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಬಹುದಿನಗಳಿಂಡ ಕಾಯುತ್ತಿದ್ದ "ವಕೀಲ್ ಸಾಬ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹಿಂದಿ "ಪಿಂಕ್" ಸಿನಿಮಾ ರೀಮೇಕ್ ನಲ್ಲಿ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ,

ರೈತರಿಗೆ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ: ಪವನ್ ಕಲ್ಯಾಣ್ ಎಚ್ಚರಿಕೆ 
ದೇಶ

ರೈತರಿಗೆ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ: ಪವನ್ ಕಲ್ಯಾಣ್ ಎಚ್ಚರಿಕೆ 

ನಿವಾರ್ ಚಂಡಮಾರುತದಿಂದ ಬೆಳೆ ನಷ್ಟವಾದ ರೈತರಿಗೆ ಪ್ರತಿ ಎಕರೆಗೆ 35 ಸಾವಿರ ರೂ. ಪರಿಹಾರ ನೀಡಬೇಕೆಂದು ಜನ ಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.