Pavithra Gowda

ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ದರ್ಶನ್ ಗೆ ಹೇಳಿ ಘನಘೋರ ತಪ್ಪು ಮಾಡಿದೆ: ಪೊಲೀಸರ ಮುಂದೆ ಪವಿತ್ರಾ ಗೌಡ ಅಳಲು!
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.ಈ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿ 13 ಮಂದಿ ಅರೆಸ್ಟ್ ಆಗಿದ್ದಾರೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ. ಇದನ್ನು ದರ್ಶನ್ ಸಹಿಸಿಲ್ಲ ಎನ್ನಲಾಗಿದೆ.

Renukaswamymurder: A2 ದರ್ಶನ್, A1 ಪವಿತ್ರಾಗೌಡ ಸೇರಿ 13 ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ; ದಸರಾ ಆನೆ ಸಾವು! ಇಂದಿನ ಪ್ರಮುಖ ಸುದ್ದಿಗಳು 11-06-24

Renukaswamy murder: A2 ದರ್ಶನ್, A1 ಪವಿತ್ರಾಗೌಡ ಸೇರಿ 13 ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ; ದಸರಾ ಆನೆ ಸಾವು!

ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡ ಬಂಧನ; ಅಭಿಮಾನಿ ಮೇಲೆಯೇ ಚಾಲೆಂಜಿಂಗ್ ಸ್ಟಾರ್ ಹಲ್ಲೆ!

ನನ್ನನ್ನು ಪ್ರೀತಿಸುವವರ ಜೊತೆಗಿರಬೇಕೆಂದು ನಿಶ್ಚಯಿಸಿದ್ದೇನೆ, ಕಾನೂನು ಹೋರಾಟದ ಹಕ್ಕು ನನಗೂ ಇದೆ, ಎಚ್ಚರ ಇರಲಿ: ವಿಜಯಲಕ್ಷ್ಮಿ ದರ್ಶನ್‌ಗೆ ಪವಿತ್ರ ಗೌಡ ತಿರುಗೇಟು!
ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ, ಕಾನೂನು ಹೋರಾಟದ ಹಕ್ಕು ನನಗೂ ಇದೆ, ಎಚ್ಚರ ಇರಲಿ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಅವರಿಗೆ ಪವಿತ್ರ ಗೌಡ ತಿರುಗೇಟು ನೀಡಿದ್ದಾರೆ.

