pathole

ಇನ್ನೂ 1 ತಿಂಗಳು ಕಾಲಾವಕಾಶ, ರಸ್ತೆ ಗುಂಡಿಗಳ ಮುಚ್ಚದಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ
ರಾಜ್ಯ

ಇನ್ನೂ 1 ತಿಂಗಳು ಕಾಲಾವಕಾಶ, ರಸ್ತೆ ಗುಂಡಿಗಳ ಮುಚ್ಚದಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ, ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ?

ರಸ್ತೆ ಗುಂಡಿ: ಕಳಪೆ ಕಾಮಗಾರಿಗಳಿಗೆ ನಿಮ್ಮನ್ನೇ ಹೊಣೆ ಮಾಡಲಾಗುವುದು; ಅಧಿಕಾರಿಗಳಿಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ
ರಾಜ್ಯ

ರಸ್ತೆ ಗುಂಡಿ: ಕಳಪೆ ಕಾಮಗಾರಿಗಳಿಗೆ ನಿಮ್ಮನ್ನೇ ಹೊಣೆ ಮಾಡಲಾಗುವುದು; ಅಧಿಕಾರಿಗಳಿಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ

ರಸ್ತೆ ಗುಂಡಿಗಳ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಯಾವುದೇ ವಿಳಂಬವಿಲ್ಲದೆ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗುಣಮಟ್ಟದ ಕೆಲಸವನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ರಸ್ತೆ ಗುಂಡಿ ದುರಸ್ತಿಗೆ 1,100 ಕೋಟಿ ರೂ: ಗುತ್ತಿಗೆದಾರರು-ಎಂಜಿನಿಯರ್‌ಗಳಿಗಷ್ಟೇ ಲಾಭ ಎಂದ ತಜ್ಞರು
ರಾಜ್ಯ

ರಸ್ತೆ ಗುಂಡಿ ದುರಸ್ತಿಗೆ 1,100 ಕೋಟಿ ರೂ: ಗುತ್ತಿಗೆದಾರರು-ಎಂಜಿನಿಯರ್‌ಗಳಿಗಷ್ಟೇ ಲಾಭ ಎಂದ ತಜ್ಞರು

ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಈ ನಿಧಿಯ ಲಾಭ ದೊರೆಯುವಂತೆ ನೋಡಿಕೊಳ್ಳಲು ಮತ್ತು ನಗರದಾದ್ಯಂತ ಸುಗಮ, ಗುಂಡಿ ರಹಿತ ರಸ್ತೆಗಳನ್ನು ನಿರ್ಮಿಸಲು ಬದ್ಧರಾಗಿದ್ದೇವೆ.

ತಡರಾತ್ರಿ ನಗರದ ರಸ್ತೆ ಗುಂಡಿ ಪರಿಶೀಲನೆ: 5000 ರಸ್ತೆ ಗುಂಡಿಗಳ ಪೈಕಿ 2400 ಮುಚ್ಚಿದ್ದೇವೆಂದ- DCM ಡಿ.ಕೆ ಶಿವಕುಮಾರ್
ರಾಜ್ಯ

ತಡರಾತ್ರಿ ನಗರದ ರಸ್ತೆ ಗುಂಡಿ ಪರಿಶೀಲನೆ: 5000 ರಸ್ತೆ ಗುಂಡಿಗಳ ಪೈಕಿ 2400 ಮುಚ್ಚಿದ್ದೇವೆಂದ- DCM ಡಿ.ಕೆ ಶಿವಕುಮಾರ್

ರಸ್ತೆ ಗುಂಡಿ ಮುಚ್ಚುವ ಸಂದರ್ಭದಲ್ಲಿ ನಿಗದಿತ ಮಾನದಂಡ ಅನುಸರಿಸಬೇಕು. ಪದೇಪದೇ ಗುಂಡಿ ಗಳು ಕಾಣಿಸಿಕೊಳ್ಳುವುದಕ್ಕೆ ಮುಕ್ತಿ ನೀಡಲು ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ರಸ್ತೆ ಗುಂಡಿ ಸಮಸ್ಯೆ ದೂರಾಗಿಸಲು BBMP ಮಾಸ್ಟರ್ ಪ್ಲ್ಯಾನ್: ಎಲ್ಲಾ ನಾಗರೀಕ ಸಂಸ್ಥೆಗಳ ಒಟ್ಟುಗೂಡಿಸಲು software ಅಭಿವೃದ್ಧಿ..!
ರಾಜ್ಯ

ರಸ್ತೆ ಗುಂಡಿ ಸಮಸ್ಯೆ ದೂರಾಗಿಸಲು BBMP ಮಾಸ್ಟರ್ ಪ್ಲ್ಯಾನ್: ಎಲ್ಲಾ ನಾಗರೀಕ ಸಂಸ್ಥೆಗಳ ಒಟ್ಟುಗೂಡಿಸಲು software ಅಭಿವೃದ್ಧಿ..!

ವೆಬ್‌ಸೈಟ್‌ನಲ್ಲಿ ಸರಿಪಡಿಸಲಾದ ಗುಂಡಿಗಳನ್ನು ಹಸಿರು ಬಣ್ಣದಲ್ಲಿ ತೋರಿಸಲಾಗುವುದು ಮತ್ತು ಸರಿಪಡಿಸಬೇಕಾದವುಗಳು ಹಳದಿ ಬಣ್ಣದಲ್ಲಿರುತ್ತವೆ.

ಎಲ್ಲೆಲ್ಲೂ ಗುಂಡಿ, ಒಂದುವರೆ ಗಂಟೆ ಸಂಚಾರ ದಟ್ಟಣೆಯಲ್ಲಿ ಸಿಲುಕುತ್ತಿದ್ದೇವೆ: ಶಾಲಾ ಮಕ್ಕಳಿಂದ 'ಪತ್ರ ಅಭಿಯಾನ'; ಡಿ.ಕೆ ಶಿವಕುಮಾರ್'ಗೆ ರವಾನೆ
ರಾಜ್ಯ

ಎಲ್ಲೆಲ್ಲೂ ಗುಂಡಿ, ಒಂದುವರೆ ಗಂಟೆ ಸಂಚಾರ ದಟ್ಟಣೆಯಲ್ಲಿ ಸಿಲುಕುತ್ತಿದ್ದೇವೆ: ಶಾಲಾ ಮಕ್ಕಳಿಂದ 'ಪತ್ರ ಅಭಿಯಾನ'; ಡಿ.ಕೆ ಶಿವಕುಮಾರ್'ಗೆ ರವಾನೆ

ಮಹಾದೇವಪುರ ವಿಧಾನಸಭಾ ಕ್ಷೇತ್ರದ ಕಾರ್ಮೆಲಾರಾಮ್, ಗುಂಜೂರ್ಪಾಳ್ಯ ಮತ್ತು ಚಿಕ್ಕಬೆಳ್ಳಂದೂರಿನ ಕೆಲವು ಮಕ್ಕಳು ರಸ್ತೆ ಗುಂಡಿ ಹಾಗೂ ಸಂಚಾರ ದಟ್ಟಣೆ ಸಮಸ್ಯೆ ಪರಿಹರುವಂತೆ ಪತ್ರ ಅಭಿಯಾನವನ್ನು ಆರಂಭಿಸಿದ್ದಾರೆ.

ನಗರದಲ್ಲಿ 10,000 ಗುಂಡಿಗಳಿದ್ದು, 5,377 ಗುಂಡಿಗಳನ್ನು ಮುಚ್ಚಲಾಗಿದೆ: DCM ಡಿ.ಕೆ ಶಿವಕುಮಾರ್
ರಾಜ್ಯ

ನಗರದಲ್ಲಿ 10,000 ಗುಂಡಿಗಳಿದ್ದು, 5,377 ಗುಂಡಿಗಳನ್ನು ಮುಚ್ಚಲಾಗಿದೆ: DCM ಡಿ.ಕೆ ಶಿವಕುಮಾರ್

ರಾಜಕಾಲುವೆಗಳ ಪಕ್ಕ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ 3,000 ಕೋಟಿ ರೂ. ವೆಚ್ಚ ಮಾಡಲಾಗುವುದು.

ರಸ್ತೆ ಗುಂಡಿ ಮುಚ್ಚುವ ಕಾರ್ಯ ವೇಗಗೊಳಿಸಿ: ಅಧಿಕಾರಿಗಳಿಗೆ BBMP ಸೂಚನೆ
ರಾಜ್ಯ

ರಸ್ತೆ ಗುಂಡಿ ಮುಚ್ಚುವ ಕಾರ್ಯ ವೇಗಗೊಳಿಸಿ: ಅಧಿಕಾರಿಗಳಿಗೆ BBMP ಸೂಚನೆ

ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಅನುಸರಿಸಿರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚುವಂತೆ ಹಾಗೂ ಗುಂಡಿ ಮುಚ್ಚುವ ವಿಚಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಬೆಂಗಳೂರು: 8 ತಿಂಗಳಲ್ಲಿ 9 ಸಾವಿರ ರಸ್ತೆ ಗುಂಡಿಗಳ ಮುಚ್ಚಿದ ಪಾಲಿಕೆ; ದುರಸ್ತಿಗೆ 42 ಕೋಟಿ ರೂ ವೆಚ್ಚ!
ರಾಜ್ಯ

ಬೆಂಗಳೂರು: 8 ತಿಂಗಳಲ್ಲಿ 9 ಸಾವಿರ ರಸ್ತೆ ಗುಂಡಿಗಳ ಮುಚ್ಚಿದ ಪಾಲಿಕೆ; ದುರಸ್ತಿಗೆ 42 ಕೋಟಿ ರೂ ವೆಚ್ಚ!

5,212 ಗುಂಡಿಗಳ ದೂರುಗಳು ಪುನರಾವರ್ತಿತವಾಗಿರುವುದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಇದೀಗ ಪಾಲಿಕೆ 1,974 ಗುಂಡಿಗಳ ಸರಿಪಡಿಸುವ ಕಾರ್ಯ ಕೈಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.