Patanjali

'ಬಾಬಾ ರಾಮ್ ದೇವ್ ಕ್ಷಮೆ ಯಾಚಿಸಿದ ಜಾಹಿರಾತುಗಳನ್ನು ಕಡತಕ್ಕೆ ಸೇರಿಸಿ': ಸುಪ್ರೀಂ ಕೋರ್ಟ್!
ವಿಡಿಯೋ

'ಬಾಬಾ ರಾಮ್ ದೇವ್ ಕ್ಷಮೆ ಯಾಚಿಸಿದ ಜಾಹಿರಾತುಗಳನ್ನು ಕಡತಕ್ಕೆ ಸೇರಿಸಿ': ಸುಪ್ರೀಂ ಕೋರ್ಟ್!

Patanjali Case: ಬಾಬಾ ರಾಮ್ ದೇವ್ ಕ್ಷಮೆ ಯಾಚಿಸಿದ ಜಾಹಿರಾತುಗಳನ್ನು ಕಡತಕ್ಕೆ ಸೇರಿಸಿ- ಸುಪ್ರೀಂ ಕೋರ್ಟ್!
ದೇಶ

Patanjali Case: ಬಾಬಾ ರಾಮ್ ದೇವ್ ಕ್ಷಮೆ ಯಾಚಿಸಿದ ಜಾಹಿರಾತುಗಳನ್ನು ಕಡತಕ್ಕೆ ಸೇರಿಸಿ- ಸುಪ್ರೀಂ ಕೋರ್ಟ್!

ಪತಂಜಲಿ ಸಂಸ್ಥೆಯ ಹಾದಿ ತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥರಾದ ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಕ್ಷಮೆ ಯಾಚನೆ ಪತ್ರದ ಜಾಹಿರಾತನ್ನು ಕಡತಗಳಿಗೆ ಸೇರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

ಅಲೋಪತಿ ಕುರಿತ ಟೀಕೆ: 'ಎಲ್ಲಾ ದೂರುದಾರರನ್ನು ಕಕ್ಷಿದಾರರನ್ನಾಗಿ ಮಾಡಿ'; Baba Ramdev ಗೆ ಸುಪ್ರೀಂ ಕೋರ್ಟ್ ಸೂಚನೆ
ದೇಶ

ಅಲೋಪತಿ ಕುರಿತ ಟೀಕೆ: 'ಎಲ್ಲಾ ದೂರುದಾರರನ್ನು ಕಕ್ಷಿದಾರರನ್ನಾಗಿ ಮಾಡಿ'; Baba Ramdev ಗೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ವಿರುದ್ಧ ಮಾಡಿದ್ದ ಟೀಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೂರು ದಾಖಲಿಸಿದ್ದ ಎಲ್ಲ ದೂರುದಾರರನ್ನೂ ಕಕ್ಷಿದಾರರನ್ನಾಗಿ ಮಾಡುವಂತೆ ಯೋಗ ಗುರು ಬಾಬಾ ರಾಮ್ ದೇವ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

Patanjali Case: ಸುಪ್ರೀಂ ಕೋರ್ಟ್ ಗೆ 'ಬೇಷರತ್ ಕ್ಷಮೆ' ಕೇಳಿದ ಬಾಬಾ ರಾಮ್ ದೇವ್, ಆಚಾರ್ಯ ಬಾಲಕೃಷ್ಣ
ದೇಶ

Patanjali Case: ಸುಪ್ರೀಂ ಕೋರ್ಟ್ ಗೆ 'ಬೇಷರತ್ ಕ್ಷಮೆ' ಕೇಳಿದ ಬಾಬಾ ರಾಮ್ ದೇವ್, ಆಚಾರ್ಯ ಬಾಲಕೃಷ್ಣ

ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಮಂಗಳವಾರ ಸುಪ್ರೀಂ ಕೋರ್ಟ್ ಗೆ 'ಬೇಷರತ್ ಕ್ಷಮೆ' ಕೇಳಿದ್ದಾರೆ.

ಸುಪ್ರೀಂ ಕೋರ್ಟ್ ಮುಂದೆ ಪತಂಜಲಿ ಕಂಪನಿ ಬೇಷರತ್ ಕ್ಷಮೆಯಾಚನೆ!
ದೇಶ

ಸುಪ್ರೀಂ ಕೋರ್ಟ್ ಮುಂದೆ ಪತಂಜಲಿ ಕಂಪನಿ ಬೇಷರತ್ ಕ್ಷಮೆಯಾಚನೆ!

ಔಷಧಿಗಳ ಪರಿಣಾಮಕಾರಿತ್ವ ಕುರಿತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ ಮುಂದೆ ಪತಂಜಲಿ ಆಯುರ್ವೇದ್ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ.

ಈ ಕೂಡಲೇ ಇದನ್ನು ನಿಲ್ಲಿಸಬೇಕು, ಇಲ್ಲದಿದ್ದರೇ....: 'ಪತಂಜಲಿ'ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ದೇಶ

ಈ ಕೂಡಲೇ ಇದನ್ನು ನಿಲ್ಲಿಸಬೇಕು, ಇಲ್ಲದಿದ್ದರೇ....: 'ಪತಂಜಲಿ'ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಯೋಗ ಗುರು ರಾಮ್‌ದೇವ್ ಸಹ-ಸ್ಥಾಪಿತವಾದ ಪತಂಜಲಿ ಆಯುರ್ವೇದ ಕಂಪನಿಯು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಕುರಿತು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಸಿದೆ.

ಪದಾರ್ಥ, ಪ್ರಚಾರ ಮತ್ತು ಪ್ರಸ್ತುತತೆ= ಪತಂಜಲಿ!
ಅಂಕಣಗಳು

ಪದಾರ್ಥ, ಪ್ರಚಾರ ಮತ್ತು ಪ್ರಸ್ತುತತೆ= ಪತಂಜಲಿ!

ಹಣಕ್ಲಾಸು-268-ರಂಗಸ್ವಾಮಿ ಮೂಕನಹಳ್ಳಿ

ಪತಂಜಲಿ ಬಿಸ್ಕೇಟ್ಸ್ ಉದ್ಯಮವನ್ನು 60 ಕೋಟಿ ರೂಪಾಯಿಗಳಿಗೆ ಖರೀದಿಸಿದ ರುಚಿ ಸೋಯ 
ವಾಣಿಜ್ಯ

ಪತಂಜಲಿ ಬಿಸ್ಕೇಟ್ಸ್ ಉದ್ಯಮವನ್ನು 60 ಕೋಟಿ ರೂಪಾಯಿಗಳಿಗೆ ಖರೀದಿಸಿದ ರುಚಿ ಸೋಯ 

ಬಾಬಾ ರಾಮ್ ದೇವ್ ಸ್ಥಾಪನೆಯ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವನ್ನು 60 ಕೋಟಿ ರೂ. ಗಳಿಗೆ ರುಚಿ ಸೋಯ ಖರೀದಿಸಿದೆ. 

ಐಪಿಎಲ್ ಪ್ರಾಯೋಜಕತ್ವ: ಬಿಡ್ಡಿಂಗ್‌ಗೆ ಬಾಬಾ ರಾಮ್ ದೇವ್ ಪತಂಜಲಿ ಚಿಂತನೆ
ಕ್ರಿಕೆಟ್

ಐಪಿಎಲ್ ಪ್ರಾಯೋಜಕತ್ವ: ಬಿಡ್ಡಿಂಗ್‌ಗೆ ಬಾಬಾ ರಾಮ್ ದೇವ್ ಪತಂಜಲಿ ಚಿಂತನೆ

ಐಪಿಎಲ್ 2020ನೇ ಆವೃತ್ತಿಯ ಪ್ರಾಯೋಜಕತ್ವದಿಂದ ಚೀನಾ ಮೂಲದ ವಿವೋ ಸಂಸ್ಥೆ ಹಿಂದಕ್ಕೆ ಸರಿದ ಬೆನ್ನಲ್ಲೇ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಅವರ ‍‘ಪತಂಜಲಿ ಆಯುರ್ವೇದ’ ಸಂಸ್ಥೆ ಬಿಡ್ಡಿಂಗ್‌ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.