pastor

ಮಿಜೊರಾಮ್: ಮತ ಎಣಿಕೆ ದಿನಾಂಕ ಬದಲಾವಣೆಗೆ ಸಾಲು ಸಾಲು ಪ್ರಾರ್ಥನೆ!
ಮಿಜೊರಾಮ್ ನಲ್ಲಿ ಮತ ಎಣಿಕೆ ದಿನಾಂಕವನ್ನೇ ಬದಲು ಮಾಡುವುದಕ್ಕೆ ಮಂದಿ ದೇವರ ಮೊರೆ ಹೋಗಿದ್ದಾರೆ.

ಚತ್ತೀಸ್ ಗಢ ಕ್ರೈಸ್ತ ಪಾದ್ರಿ ಮೇಲೆ ಬಲಪಂಥೀಯರ ದಾಳಿ: ಮತಾಂತರ ನಡೆಸುತ್ತಿದ್ದ ಆರೋಪ
ಮತಾಂತರ ಆರೋಪ ಸಂಬಂಧ ಪೊಲಿಸರು ಹರೀಶ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಪಾದ್ರಿ ಮೇಲೆ ದಾಳಿ ನಡೆಸಿದ್ದರು.

ಚರ್ಚಿನ ಪಾದ್ರಿಯನ್ನೇ ಪ್ರೀತಿಸಿ ಎಂಜಿನಿಯರಿಂಗ್ ಪದವೀಧರೆ ವಿವಾಹ, ಪೋಷಕರಿಂದ ನಾಪತ್ತೆ ಪ್ರಕರಣ ದಾಖಲು!
ಎಂಜಿನಿಯರಿಂಗ್ ಪದವೀಧರೆಯಾಗಿದ್ದ ಯುವತಿಯೊಬ್ಬಳು ಚರ್ಚ್‌ನ 54 ವರ್ಷದ ಪಾದ್ರಿಯೊಬ್ಬರೊಡನೆ ವಿವಾಹವಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು ಈ ಸಂಬಂಧ ಯುವತಿಯ ಪೋಷಕರು "ಮಗಳ ನಾಪತ್ತೆ" ಪ್ರಕರಣ ದಾಖಲಿಸಿದ್ದಾರೆ.

