passes away

ನಿವೃತ್ತ ಸಿಜೆಐ ಕಪಾಡಿಯಾ ನಿಧನ
ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ (68) ಹೃದಯಾಘಾತದಿಂದ...

ಮಲೆನಾಡ ಗಾಂಧಿ, ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ನಿಧನ
ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಲೆನಾಡ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ(90) ಅವರು ಬುಧವಾರ ನಿಧನರಾಗಿದ್ದಾರೆ.

ಹೆಬ್ಬಾಳ ಬಿಜೆಪಿ ಶಾಸಕ ಜಗದೀಶ್ ಕುಮಾರ್ ನಿಧನ
ಹೆಬ್ಬಾಳ ಬಿಜೆಪಿ ಶಾಸಕ ಆರ್. ಜಗದೀಶ್ ಕುಮಾರ್ ಅವರು ಸೋಮವಾರ ಹೃದಾಘಾತದಿಂದ ನಿಧನರಾಗಿದ್ದಾರೆ.

ಮೊಹಿಂದರ್‍ಗೆ ಮಾತೃ ವಿಯೋಗ
ಭಾರತೀಯ ಕ್ರಿಕೆಟ್ ದಂತಕತೆ ಲಾಲಾ ಅಮರ್‍ನಾಥ್ ಪತ್ನಿ, ಕೈಲಾಶ್ ಕುಮಾರಿ (92) ಮಂಗಳವಾರ ಕೊನೆಯುಸಿರೆಳೆದಿದ್ದಾರೆ...

ವಿಎಚ್ ಪಿ ನಾಯಕ ಅಶೋಕ್ ಸಿಂಘಾಲ್ ನಿಧನ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರು ಮಂಗಳವಾರ...

ಬಾಲಿವುಡ್ ಹಿರಿಯ ನಟ ಸಯೀದ್ ಜಾಫ್ರಿ ನಿಧನ
ಬಹುಭಾಷಾ ಹಿರಿಯ ನಟ ಸಯೀದ್ ಜಾಫ್ರಿ ಇನ್ನಿಲ್ಲ. 86 ವರ್ಷದ ಸಯೀದ್ ಜಾಫ್ರಿ ನವೆಂಬರ್ 15ರಂದು...

ಟಾಲಿವುಡ್ ಚಿತ್ರ ನಟ ಮಾದ ವೆಂಕಟೇಶ್ವರರಾವ್ ನಿಧನ
ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಚಿತ್ರನಟ ಮಾದ ವೆಂಕಟೇಶ್ವರ ರಾವ್ ಅವರು ವಿಧಿವಶರಾಗಿದ್ದಾರೆ...

ಮಾಜಿ ಫುಟ್ಬಾಲಿಗ ಪುಟ್ಟಸ್ವಾಮಿ ನಿಧನ
ರಾಜ್ಯದ ಮಾಜಿ ಫುಟ್ಬಾಲ್ ಆಟಗಾರ, ಪಿಳ್ಳ ಎಂದೇ ಖ್ಯಾತರಾಗಿದ್ದ ಪುಟ್ಟಸ್ವಾಮಿ (62) ಅನಾರೋಗ್ಯದಿಂದಾಗಿ ಶುಕ್ರವಾರ...

ಮಾಜಿ ಟಿಟಿ ಆಟಗಾರ ಶಂಕರ್ ನಿಧನ
ಕರ್ನಾಟಕದ ಮಾಜಿ ಟೇಬಲ್ ಟೆನಿಸ್ ಆಟಗಾರ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆ (ಕೆಟಿಟಿಎ) ಮಾಜಿ ಅಧ್ಯಕ್ಷ ಕೆ.ಎನ್. ಶಂಕರನ್ (79) ನಿಧನರಾಗಿದ್ದಾರೆ...

