passes away

ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ
ರಾಜ್ಯ

ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದ, ಬೆಳ್ತಂಗಡಿ ಮಾಜಿ ಸಚಿವ, ಕೆ ವಸಂತ ಬಂಗೇರ (79) ಇಂದು ನಿಧನರಾದರು.

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಟ ನಟ ಹಾಗೂ ನಿರ್ಮಾಪಕ ದ್ವಾರಕೀಶ್ (81) ಅವರು ಮಂಗಳವಾರ ವಿಧಿವಶರಾಗಿದ್ದಾರೆ.

ಶ್ರದ್ಧಾಂಜಲಿ: ನಾಡಿನ ಪ್ರಸಿದ್ಧ ಜ್ಯೋತಿಷಿ ಎಸ್‌ ಕೆ ಜೈನ್ ನಿಧನ!
ರಾಜ್ಯ

ಶ್ರದ್ಧಾಂಜಲಿ: ನಾಡಿನ ಪ್ರಸಿದ್ಧ ಜ್ಯೋತಿಷಿ ಎಸ್‌ ಕೆ ಜೈನ್ ನಿಧನ!

ಖ್ಯಾತ ಜ್ಯೋತಿಷಿ ಡಾ ಸುರೇಂದ್ರ ಕುಮಾರ್ ಜೈನ್ ಶುಕ್ರವಾರ ಸಂಜೆ ಶ್ವಾಸಕೋಶದ ತೊಂದರೆಯಿಂದ ಇಹಲೋಕ ತ್ಯಜಿಸಿದ್ದಾರೆ. 67 ವರ್ಷ ವಯಸ್ಸಿನ ಜೋತಿಷ್ಯ ತಜ್ಞರನ್ನು ಮಾರ್ಚ್ 18 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿತ್ರರಂಗಕ್ಕೆ ಬರಸಿಡಿಲು: ಸಹೋದರಿ ಮೃತಪಟ್ಟ ಬೆನ್ನಲ್ಲೇ 'ಜನಕ್' ನಟಿ ಡಾಲಿ ಸೋಹಿ ಸಹ ನಿಧನ!
ಬಾಲಿವುಡ್

ಚಿತ್ರರಂಗಕ್ಕೆ ಬರಸಿಡಿಲು: ಸಹೋದರಿ ಮೃತಪಟ್ಟ ಬೆನ್ನಲ್ಲೇ 'ಜನಕ್' ನಟಿ ಡಾಲಿ ಸೋಹಿ ಸಹ ನಿಧನ!

ಮನರಂಜನಾ ಪ್ರಪಂಚದಿಂದ ಬಹಳ ದುಃಖದ ಸುದ್ದಿ ಹೊರಬೀದಿದೆ. ಖ್ಯಾತ ಕಿರುತೆರೆ ನಟಿ ಡಾಲಿ ಸೋಹಿ ನಿಧನರಾಗಿದ್ದಾರೆ. ಡಾಲಿ 'ಕಲಶ', 'ಹಿಟ್ಲರ್ ದೀದಿ', 'ಡೆವೊನ್ ಕೆ ದೇವ್ ಮಹಾದೇವ್', 'ಜನಕ್' ನಂತಹ ಅನೇಕ ಹಿಟ್ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ.

'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ
ರಾಜ್ಯ

'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ

ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು, ಐಎಎಸ್‌ ಅಧಿಕಾರಿಯಾಗಿದ್ದ, ಬಿಜೆಪಿ ಮುಖಂಡ, ನಟ ಕೆ ಶಿವರಾಮ್ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ.

ಜರ್ಮನಿಯ ಶ್ರೇಷ್ಠ ಫುಟ್‌ಬಾಲ್ ಆಟಗಾರ ಫ್ರಾಂಜ್ ಬೆಕೆನ್‌ಬೌರ್ ನಿಧನ!
ಕ್ರೀಡೆ

ಜರ್ಮನಿಯ ಶ್ರೇಷ್ಠ ಫುಟ್‌ಬಾಲ್ ಆಟಗಾರ ಫ್ರಾಂಜ್ ಬೆಕೆನ್‌ಬೌರ್ ನಿಧನ!

ಜರ್ಮನಿಯ ಫುಟ್‌ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕೆನ್‌ಬಾಯರ್ (78) ನಿಧನರಾಗಿದ್ದಾರೆ. ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಈ ಮಾಹಿತಿಯನ್ನು ನೀಡಿದೆ. 

ಮೈಸೂರು: ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರಮೀಳಾ ಕುನ್ನೂರ್ ನಿಧನ
ರಾಜ್ಯ

ಮೈಸೂರು: ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರಮೀಳಾ ಕುನ್ನೂರ್ ನಿಧನ

ಮಹಾರಾಜ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರಮೀಳಾ ಕುನ್ನೂರ್ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಮಂಗಳೂರು: ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಇನ್ನಿಲ್ಲ
ರಾಜ್ಯ

ಮಂಗಳೂರು: ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಇನ್ನಿಲ್ಲ

ಜಾನಪದ ತಜ್ಞ, ಕವಿ, ಕಥೆಗಾರ. ಅಮೃತ ಸೋಮೇಶ್ವರ ಅವರು ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಅಮೃತ ಸೋಮೇಶ್ವರ ಅವರಿಗೆ 89 ವರ್ಷ ವಯಸ್ಸಾಗಿತ್ತು.

32ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಜನಪ್ರಿಯ ಸ್ಟಾಂಡಪ್ ಕಾಮಿಡಿಯನ್ ನೀಲ್ ನಂದ!
ವಿದೇಶ

32ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಜನಪ್ರಿಯ ಸ್ಟಾಂಡಪ್ ಕಾಮಿಡಿಯನ್ ನೀಲ್ ನಂದ!

ಲಾಸ್‌ ಏಂಜಲ್ಸ್‌ ಮೂಲದ ಜನಪ್ರಿಯ ಸ್ಟಾಂಡಪ್‌ ಕಾಮಿಡಿಯನ್‌ ನೀಲ್‌ ನಂದ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.