Passersby

ದೆಹಲಿಯಲ್ಲಿ ದಾರಿಹೋಕರ ಮೇಲೆ ಚಾಕುವಿನಿಂದ ದಾಳಿ: ಆರು ಮಂದಿಗೆ ಗಾಯ!
ಮಂಗೋಲ್ಪುರಿಯ 'ಎಲ್ ಬ್ಲಾಕ್' (L Block) ನ ಮೂರು ಬೀದಿಗಳಲ್ಲಿ ಶುಕ್ರವಾರ ಸಂಜೆ ಈ ದಾಳಿಗಳು ನಡೆದಿವೆ. ಗಾಯಗೊಂಡವರನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರನೇ ಮಹಡಿಯಿಂದ ಬಿದ್ದ 2 ವರ್ಷದ ಮಗು: ವಿಡಿಯೋ ವೈರಲ್
ಮೂರನೇ ಮಹಡಿಯಿಂದ ಬಿದ್ದ 2 ವರ್ಷದ ಕೂಸು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದೆ.

