ದೇಶಟಿಫಿನ್ನಲ್ಲಿ ಮೆಂತ್ಯೆ ಪಲ್ಯ ತಂದಿದ್ದಕ್ಕೆ 50 ರೂ ದಂಡ! ಶಾಲೆಯಲ್ಲಿ ವಿವಾದ; ಏನಿದು 'ಪರ್ಯುಷಣ್ ಪರ್ವ'?
ಶಾಲೆಯ ನಿರ್ಧಾರದ ವಿರುದ್ಧ ಇದೀಗ ಪೋಷಕರು ಗರಂ ಆಗಿದ್ದು, ವಿದ್ಯಾರ್ಥಿಗಳು ಮನೆಯಿಂದ ತಂದಿದ್ದ ಊಟದಲ್ಲಿ ಮೆಂತ್ಯೆ ಹಾಗೂ ಇದೇ ರೀತಿಯ ಕೆಲವು ತರಕಾರಿಗಳನ್ನು ಸೇವಿಸುವುದಕ್ಕೂ ನಿರ್ಬಂಧ ಹೇರಲಾಗಿತ್ತು..