ರಾಜ್ಯ'ಬೆಂಗಳೂರು ನನಗೆ ಮೋಸ ಮಾಡಿದೆ' : ಏನಿದು ಬಾಲಿವುಡ್ ನಟಿ ಪಾರುಲ್ ಗುಲಾಟಿ ಆರೋಪ? VIDEO
ತನ್ನ ಮಾಲೀಕತ್ವದ ನಿಶ್ ಹೇರ್ ಅಂಗಡಿಯ ಇಬ್ಬರು ಉದ್ಯೋಗಿಗಳು ಗ್ರಾಹಕರಿಂದ ಪಡೆದ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು, ಸುಮಾರು 8 ಲಕ್ಷ ರೂ. ದೋಚಿದ್ದಾರೆ ಎಂದು ಪಾರುಲ್ ಗುಲಾಟಿ ಆರೋಪಿಸಿದ್ದಾರೆ