Parthiv Patel
'ಎರಡನೇ ಹಂತಕ್ಕಾದರೂ ತಲುಪುತ್ತೇವೆ': ಏಕದಿನ ವಿಶ್ವಕಪ್ 2027ರ ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ಪಾಕಿಸ್ತಾನ ಕುರಿತು ಪಾರ್ಥಿವ್ ಪಟೇಲ್ ಲೇವಡಿ
2027ರ ವಿಶ್ವಕಪ್‌ನ ಗುಂಪು ಹಂತವು ಅಕ್ಟೋಬರ್ 7 ರಂದು ಪ್ರಾರಂಭವಾಗಲಿದ್ದು, ಕೇಪ್ ಟೌನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ಭಾರತಕ್ಕೆ 'ಜೋಸ್ ಬಟ್ಲರ್ ರೀತಿಯ ಫಿನಿಶರ್ ಅಗತ್ಯವಿತ್ತು': ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಪಾರ್ಥಿವ್ ಪಟೇಲ್
ಭಾರತದ ಆರಂಭಿಕ ಆಟಗಾರರು ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಅನ್ನು ಅತ್ಯುತ್ತಮವಾಗಿ ನಿಭಾಯಿಸಿದರು ಎಂದು ನನಗೆ ಅನ್ನಿಸಿತು. ಆದರೆ, ಅಂತಿಮ ಹಂತದಲ್ಲಿ ಫಿನಿಶರ್ ಅಗತ್ಯವಿತ್ತು ಎಂದರು.

'ಭಾವನಾತ್ಮಕ ನಿರ್ಧಾರವೇ?': ವೈಭವ್ ಸೂರ್ಯವಂಶಿ ಆಯ್ಕೆ ಕುರಿತು ಗೌತಮ್ ಗಂಭೀರ್‌ಗೆ ಪಾರ್ಥಿವ್ ಪಟೇಲ್ ಪ್ರಶ್ನೆ
ಸ್ಯಾಮ್ಸನ್ ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದರೆ, ಭಾರತದ ಪರ ಆಡಿದ ತಮ್ಮ ಮೊದಲ ಮೂರು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಕೂಡ 14, 13 ಮತ್ತು 15 ರನ್ ಗಳಿಸಿದ್ದಾರೆ.
'ನಿರಾಸೆಗೊಳಿಸಿದ್ದಕ್ಕೆ ಕ್ಷಮಿಸಿ': ಒಂದು ಬಾರಿಯೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿಲ್ಲ ಎಂದ ಅಭಿಮಾನಿಗೆ RCB ಮಾಜಿ ಆಟಗಾರ ತಿರುಗೇಟು!
ಐಪಿಎಲ್‌ನಲ್ಲಿ ಪಾರ್ಥಿವ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಈಗ ಸ್ಥಗಿತಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಕ್ಕನ್ ಚಾರ್ಜರ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ.
T20 World Cup 2026: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಅತಿದೊಡ್ಡ 'ದೌರ್ಬಲ್ಯ' ಇದೆ ಎಂದ ಪಾರ್ಥೀವ್ ಪಟೇಲ್!
ದುರದೃಷ್ಟವಶಾತ್ ಭಾರತ ತಂಡದಲ್ಲಿ ಗನ್ ಫೀಲ್ಡರ್‌ಗಳು ಹೆಚ್ಚು ಇಲ್ಲ. ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿಯಂತಹ ಬೌಲರ್‌ಗಳನ್ನು ಯಾವಾಗಲೂ ಹಾಟ್‌ಸ್ಪಾಟ್‌ಗಳಿಂದ ದೂರವಿಡಬೇಕು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ನಾಯಕ ಶುಭಮನ್ ಗಿಲ್ ಗೆ ಸೂಚನೆ
ಗಿಲ್ ಅವರನ್ನು ತಂಡದ ನಾಯಕರನ್ನಾಗಿ ನೋಡುವ ಅನುಭವ ಇಬ್ಬರೂ ದಿಗ್ಗಜರಿಗೆ ವಿಶಿಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 'ವಿಜಯ್ ಹಜಾರೆ ಟ್ರೋಫಿ' ಆಡಬೇಕು ಏಕೆಂದರೆ...: ಮಾಜಿ ಆಟಗಾರ
ವಿಎಚ್‌ಟಿಯಲ್ಲಿ ಆಡುವುದರಿಂದ ಅವರ ಆಟಕ್ಕೆ ಮಾತ್ರ ಸಹಾಯವಾಗುತ್ತದೆ. ಅವರು ವಿಜಯ್ ಹಜಾರೆ ಟ್ರೋಫಿಯನ್ನು ಆಡಬೇಕೆಂದು ನಾನು ಖಂಡಿತವಾಗಿಯೂ ಭಾವಿಸುತ್ತೇನೆ.

2019 ರಲ್ಲಿ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲು RCB ಬಯಸಿತ್ತು, ಆದರೆ...!
ಡೇನಿಯಲ್ ವೆಟ್ಟೋರಿ ನಂತರ 2013ರಲ್ಲಿ ಪೂರ್ಣಾವಧಿ ನಾಯಕರಾದ ಕೊಹ್ಲಿ, ಲೀಗ್‌ನ ಅತಿದೊಡ್ಡ ಬ್ಯಾಟಿಂಗ್ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆಗಳು ಎದುರಾಗಿದ್ದವು.

ಪಾರ್ಥೀವ್ ಪಟೇಲ್ ನಿವೃತ್ತಿ ಘೋಷಣೆ; ಎಲ್ಲ ಮಾದರಿ ಕ್ರಿಕೆಟ್ ಗೆ ವಿದಾಯ
ಭಾರತೀಯ ಕ್ರಿಕಟಿಗ ಹಾಗೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

