parliament session

ಭೂಸ್ವಾಧೀನ, ಜಿಎಸ್ಟಿಗೆ ಒಪ್ಪಿಗೆ ಪಡೆದೇ ತೀರುತ್ತೇವೆ: ಜೇಟ್ಲಿ
ವಿವಾದಾತ್ಮಕ ಭೂಸ್ವಾಧೀನ, ಜಿಎಸ್ಟಿ ವಿಧೇಯಕಕ್ಕೆ ಅಂಗೀಕಾರ ಪಡೆದೇ ತೀರುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಫೆ.೨೮ಕ್ಕೆ ಕೇಂದ್ರ ಬಜೆಟ್, 23 ರಿಂದ ಬಜೆಟ್ ಅಧಿವೇಶನ
ಭಾರತದ ವಿತ್ತ ಸಚಿವ ಅರುಣ್ ಜೇಟ್ಲಿ ೨೦೧೫-೧೬ರ ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ ೨೮ ರಂದು ಮಂಡಿಸಲಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

