Paresh Rawal

'ಗುಜರಾತ್ ಪಾಕಿಸ್ತಾನದಲ್ಲಿದೆಯೇ?': ರಾಜಕೀಯ ವಿವಾದದ ನಡುವೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಸಮರ್ಥಿಸಿಕೊಂಡ ಪರೇಶ್ ರಾವಲ್
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯಿಂದ ಗುಜರಾತ್‌ನ ಕೆವಾಡಿಯಾಗೆ ಸ್ಥಳಾಂತರಗೊಳ್ಳಲಿದ್ದು, ಸೆಪ್ಟೆಂಬರ್ 22 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ದಿ ತಾಜ್ ಸ್ಟೋರಿ ಚಿತ್ರದ ಟ್ರೈಲರ್

Akshay Kumar ಗೆ 11 ಲಕ್ಷ ರೂ ಹಿಂದಿರುಗಿಸಿದ ಪರೇಶ್ ರಾವಲ್; Hera Pheri 3 ಚಿತ್ರೀಕರಣಕ್ಕೆ ವಾಪಸ್
ಪರೇಶ್ ರಾವಲ್ ಅವರು ಎಕ್ಸ್ ಪೋಸ್ಟ್ ಮೂಲಕ ಚಿತ್ರದಿಂದ ನಿರ್ಗಮಿಸುವುದಾಗಿ ಘೋಷಿಸಿದ ನಂತರ ಮೇ ತಿಂಗಳಿನಿಂದ ಈ ಚಿತ್ರವು ಸುದ್ದಿಯಲ್ಲಿದೆ.

'Hera Pheri 3': ಹೊರಗೆ ಬಂದ ಪರೇಶ್ ರಾವಲ್; 25 ಕೋಟಿ ರೂ ಪರಿಹಾರ ಕೋರಿ ಅಕ್ಷಯ್ ಕುಮಾರ್ ನೋಟಿಸ್!
ಕಾನೂನು ಒಪ್ಪಂದಕ್ಕೆ ಸಹಿ ಹಾಕಿ, ಆರಂಭಿಕ ದೃಶ್ಯಗಳನ್ನು ಚಿತ್ರೀಕರಿಸಿದ್ದರೂ ಇದೀಗ ಪರೇಶ್ ಅವರು ಅರ್ಧದಲ್ಲೇ ಚಿತ್ರದಿಂದ ಹೊರಗೆ ಬಂದಿರುವುದು ' ವೃತ್ತಿಪರವಲ್ಲದ ನಡವಳಿಕೆ' ಎಂದು ಕೇಪ್ ಆ ಗುಡ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಲೀಗಲ್ ನೋಟಿಸ್ ಕಳುಹಿಸಿದೆ.

ನಾನು ಲಾಬಿ ಮಾಡಿಲ್ಲ, ಹೀಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಕಳೆದುಕೊಂಡೆ; ಅದು ಮಮ್ಮುಟ್ಟಿಗೆ ಸಿಕ್ತು: ಪರೇಶ್ ರಾವಲ್
1993 ಅಥವಾ 1994ರಲ್ಲಿ ನಾನು ಮಾರಿಷಸ್‌ನಲ್ಲಿ ಚಿತ್ರೀಕರಣದಲ್ಲಿದ್ದೆ. ಬೆಳಿಗ್ಗೆ 7:30 ಅಥವಾ 8 ಗಂಟೆ ಸುಮಾರಿಗೆ, ನನಗೆ ಮುಖೇಶ್ ಭಟ್ ಅವರಿಂದ ಕರೆ ಬಂತು. 'ಪರೇಶ್, ನೀವು ಏನು ಮಾಡುತ್ತಿದ್ದೀರಿ?' ನೀವು ಮಲಗಿದ್ದೀರಾ? ಎದ್ದೇಳಿ...

ಬಂಗಾಳಿ ವಿರೋಧಿ ಹೇಳಿಕೆ: ಪರೇಶ್ ರಾವಲ್ ವಿರುದ್ಧ ಕೇಸ್ ದಾಖಲು
ಬಂಗಾಳಿ ಸಮುದಾಯ ಮತ್ತಿತರ ಸಮುದಾಯದ ನಡುವಣ ಸೌಹಾರ್ದತೆ ಹಾಳು ಮತ್ತು ಹಿಂಸಾಚಾರ ಪ್ರಚೋದನೆ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ವಿರುದ್ಧ ಸಿಪಿಐ(ಎಂ) ಪೊಲೀಸ್ ದೂರು ದಾಖಲಿಸಿದೆ. ಸಿಪಿಐ-ಎಂ ಮುಖಂಡ ಎಂಡಿ ಸಲೀಂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.

ಸಿಲಿಂಡರ್ ಇಟ್ಟುಕೊಂಡು ಏನು ಮಾಡುತ್ತೀರಾ, ಬೆಂಗಾಳಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ ಹೇಳಿಕೆ: ನಟ ಪರೇಶ್ ರಾವಲ್ ಕ್ಷಮೆಯಾಚನೆ
‘ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿ ಆಗಿದೆ. ಬೆಲೆ ಇಳಿಯುತ್ತದೆ. ಸಿಲಿಂಡರ್ ಇಟ್ಟುಕೊಂಡು ನೀವೇನು ಮಾಡುತ್ತೀರಿ? ಬೆಂಗಾಲಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ’ ಎಂದು ಹೇಳಿಕೆ ನೀಡಿ ಟೀಕೆಗಳಿಗೆ ಗುರಿಯಾಗಿದ್ದ ನಟ ಪರೇಶ್ ರಾವಲ್ ಅವರು ಇದೀಗ ತಮ್ಮ ಹೇಳಿಕೆ ಸಂಬಂಧ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.

ಸಾವಿನ ವದಂತಿ: ತಮ್ಮದೇ ಹಾಸ್ಯ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ ಬಾಲಿವುಡ್ ಖ್ಯಾತ ನಟ ಪರೇಶ್ ರಾವಲ್
ನಟ ಪರೇಶ್ ರಾವಲ್ ವಿಧಿವಶರಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಗಮನಿಸಿದ ಪರೇಶ್ ರಾವಲ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ನಟ ಪರೇಶ್ ರಾವಲ್ ನೇಮಕ
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪರೇಶ್ ರಾವಲ್ ಅವರನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ,

