ದೇಶನಾಯಕರು ಮಾತನಾಡುತ್ತಾರೆ ಆದರೆ, ಸೇನೆ ಶೌರ್ಯದಿಂದಲೇ ಉತ್ತರ ನೀಡುತ್ತದೆ: ಪ್ರಧಾನಿ ಮೋದಿ
ದೇಶದಲ್ಲಿರುವ ನಾಯಕರು ಕೇವಲ ಮಾತನಾಡುತ್ತಾರೆ. ಆದರೆ, ಭಾರತೀಯ ಸೇನೆ ಮಾತನಾಡುವುದಿಲ್ಲ. ಬದಲಾಗಿ ತಮ್ಮ ಶೌರ್ಯದಿಂದಲೇ ಪ್ರತಿಕ್ರಿಯೆ ನೀಡಿತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...