Pankaj Advani

14ನೇ ಏಷ್ಯನ್ ಸ್ನೂಕರ್ ಚಾಂಪಿಯನ್ ಶಿಪ್: ಪಂಕಜ್ ಅಡ್ವಾಣಿ ಮುಡಿಗೆ!
ಕ್ರೀಡೆ

14ನೇ ಏಷ್ಯನ್ ಸ್ನೂಕರ್ ಚಾಂಪಿಯನ್ ಶಿಪ್: ಪಂಕಜ್ ಅಡ್ವಾಣಿ ಮುಡಿಗೆ!

ಇಂದೋರ್ ನಲ್ಲಿ ನಡೆದ ರಾಷ್ಟ್ರೀಯ ಸ್ನೋಕರ್ ಚಾಂಪಿಯನ್ ಶಿಪ್ ಗೆದ್ದ ಕೆಲವೇ ದಿನಗಳಲ್ಲಿ ಈ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ವಿಶ್ವ ಬಿಲಿಯರ್ಡ್ಸ್: ಪಂಕಜ್ ಅಡ್ವಾಣಿಗೆ ವಿಶ್ವ ಚಾಂಪಿಯನ್ ಪಟ್ಟ
ಕ್ರೀಡೆ

ವಿಶ್ವ ಬಿಲಿಯರ್ಡ್ಸ್: ಪಂಕಜ್ ಅಡ್ವಾಣಿಗೆ ವಿಶ್ವ ಚಾಂಪಿಯನ್ ಪಟ್ಟ

ಭಾರತದ ಹೆಮ್ಮೆಯ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ಅವರು ಮಂಗಳವಾರ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

22ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಪಂಕಜ್‌ಗೆ ಪ್ರಧಾನಿ ಮೋದಿ ಶ್ಲಾಘನೆ
ಕ್ರೀಡೆ

22ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಪಂಕಜ್‌ಗೆ ಪ್ರಧಾನಿ ಮೋದಿ ಶ್ಲಾಘನೆ

22ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಪಂಕಜ್ ಅಡ್ವಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಐಬಿಎಸ್ಎಫ್ ಸ್ನೂಕರ್ ಟೀಂ ವಿಶ್ವ ಕಪ್: ಪಂಕಜ್ ಅಡ್ವಾನಿ ನೇತೃತ್ವದ ತಂಡಕ್ಕೆ ಪಾಕ್ ವಿರುದ್ಧ ಜಯ
ಕ್ರೀಡೆ

ಐಬಿಎಸ್ಎಫ್ ಸ್ನೂಕರ್ ಟೀಂ ವಿಶ್ವ ಕಪ್: ಪಂಕಜ್ ಅಡ್ವಾನಿ ನೇತೃತ್ವದ ತಂಡಕ್ಕೆ ಪಾಕ್ ವಿರುದ್ಧ ಜಯ

ಐಬಿಎಸ್ ಎಪ್ ಸ್ನೂಕರ್ ವಿಶ್ವಕಪ್ ಪಂದ್ಯದಲ್ಲಿ ಪಂಕಜ್ ಅಡ್ವಾನಿ ನೇತೃತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧ ಜಯಗಳಿಸಿದೆ.

ಪದ್ಮ ಪ್ರಶಸ್ತಿ ಪ್ರಕಟ: ಸಂಗೀತ ಮಾಂತ್ರಿಕ ಇಳಯರಾಜಾಗೆ ಪದ್ಮ ವಿಭೂಷಣ ಗೌರವ
ದೇಶ

ಪದ್ಮ ಪ್ರಶಸ್ತಿ ಪ್ರಕಟ: ಸಂಗೀತ ಮಾಂತ್ರಿಕ ಇಳಯರಾಜಾಗೆ ಪದ್ಮ ವಿಭೂಷಣ ಗೌರವ

ಗಣರಾಜ್ಯೋತ್ಸವ ಮುನ್ನಾ ದಿನವಾದ ಇಂದು ಈ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟವಾಗಿದೆ.

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್: 17ನೇ ಪ್ರಶಸ್ತಿ ಜಯಿಸಿದ ಪಂಕಜ್ ಅಡ್ವಾಣಿ
ಕ್ರೀಡೆ

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್: 17ನೇ ಪ್ರಶಸ್ತಿ ಜಯಿಸಿದ ಪಂಕಜ್ ಅಡ್ವಾಣಿ

ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಐಬಿಎಸ್‌ ಎಫ್‌ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ ನಲ್ಲಿ 17ನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏಷ್ಯನ್ ಟೀಂ ಸ್ನೂಕರ್ ಚಾಂಪಿಯನ್ಶಿಪ್ ಗೆದ್ದ ಪಂಕಜ್ ನೇತೃತ್ವದ ಭಾರತ ತಂಡ
ಕ್ರೀಡೆ

ಏಷ್ಯನ್ ಟೀಂ ಸ್ನೂಕರ್ ಚಾಂಪಿಯನ್ಶಿಪ್ ಗೆದ್ದ ಪಂಕಜ್ ನೇತೃತ್ವದ ಭಾರತ ತಂಡ

ಏಷ್ಯನ್ ಟೀಂ ಸ್ನೂಕರ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತ ಸ್ಟಾರ್ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ನೇತೃತ್ವದ ಭಾರತ ತಂಡ...

ಪಂಕಜ್ ಅಡ್ವಾಣಿ 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್
ಕ್ರೀಡೆ

ಪಂಕಜ್ ಅಡ್ವಾಣಿ 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್

11ನೇ ವಿಶ್ವ ಬಿಲಿಯರ್ಡ್ಸ್(150-Up format) ಚಾಂಪಿಯನ್ ಶಿಪ್ ನಲ್ಲಿ ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಚಾಂಪಿಯನ್ ಆಗಿದ್ದಾರೆ...

ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್: ಪಂಕಜ್ ಅಡ್ವಾಣಿಗೆ ಕಂಚು
ಕ್ರೀಡೆ

ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್: ಪಂಕಜ್ ಅಡ್ವಾಣಿಗೆ ಕಂಚು

ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ, ದೋಹಾನಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನ ಸೆಮಿ ಫೈನಲ್ಸ್ ನಲ್ಲಿ ಆಂಡ್ರ್ಯೂ ಪೆಗೆಟ್ ವಿರುದ್ಧ 2-7 ಅಂತರದಿಂದ ಸೋತಿದ್ದು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.