ರಾಜ್ಯPanchamasali Lingayat quota: 'ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಸದನದ ಮುಂದಿಡುತ್ತೇವೆ'- ಸಿಎಂ ಸಿದ್ದರಾಮಯ್ಯ!
2ಎ ಮೀಸಲಾತಿ ವಿಚಾರವಾಗಿ ಪಂಚಮಸಾಲಿ (Panchmasali) ಸಮುದಾಯ ನಾಳೆ ಸುವರ್ಣ ಸೌಧ ಮುತ್ತಿಗೆಗೆ ಸಜ್ಜಾಗಿದೆ. ಈ ವಿಚಾರವಾಗಿ ಇಂದು ಸದನದ ಒಳಗೂ ಮತ್ತು ಹೊರಗೂ ವ್ಯಾಪಕ ಗದ್ದಲವಾಗುತ್ತಿದೆ.