ರಾಜ್ಯಮಲ್ಲಮ್ಮನನ್ನು Bigg Boss ಮನೆಗೆ ಕಳುಹಿಸಲು ನೆರವಾಗಿದ್ದ ಡಿಸೈನರ್ ಪಲ್ಲವಿ ಇನ್ನಿಲ್ಲ..!
ಮಲ್ಲಮ್ಮ ಅವರಿಗೆ ರಿಷಿ ಬೊಟಿಕ್ನಲ್ಲಿ ಕೆಲಸ ಹಾಗೂ ಆಶ್ರಯ ನೀಡುವ ಮೂಲಕ ಪಲ್ಲವಿ ಬೆಂಬಲವಾಗಿ ನಿಂತಿದ್ದರು. ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸಂದರ್ಭದಲ್ಲೂ ಪಲ್ಲವಿ ವೇದಿಕೆಗೆ ತೆರಳಿ ಅವರನ್ನು ಸ್ವಾಗತಿಸಿದ್ದರು.