ಪ್ರಧಾನ ಸುದ್ದಿಪಳನಿ ಸ್ವಾಮಿಗೆ "ಬಹುಮತ" ಅಗ್ನಿ ಪರೀಕ್ಷೆ; ನಾಳೆ ತಮಿಳುನಾಡು ವಿಶೇಷ ಅಧಿವೇಶನ!
ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನೂತನ ಸಿಎಂ ಆಗಿ ಎಡಪಾಡಿ ಪಳನಿಸ್ವಾಮಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹಲವು ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.