Pakistani agent

ಹನಿಟ್ರ್ಯಾಪ್: ಪಾಕಿಸ್ತಾನಿ ಏಜೆಂಟ್ಗೆ INS ಕದಂಬ ನೌಕಾನೆಲೆ ಮಾಹಿತಿ ಸೋರಿಕೆ; ಕಾರವಾರದಲ್ಲಿ ಮೂವರ ಬಂಧನ
ಕಳೆದ ವರ್ಷ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ.

ಡಿಆರ್ ಡಿಒ ಬೇಹುಗಾರಿಕೆ ಪ್ರಕರಣ: ಮಹಿಳಾ ಪಾಕ್ ಏಜೆಂಟ್ ನ್ನು ಆರೋಪಿಯನ್ನಾಗಿಸಿದ ಎಟಿಎಸ್
ಡಿಆರ್ ಡಿಒ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮಹಿಳಾ ಪಾಕ್ ಏಜೆಂಟ್ ಳನ್ನು ಆರೋಪಿಯನ್ನಾಗಿಸಿದೆ.

