Pakistan Super League
'ಪೈಸಾ ಶಾರ್ಟೇಜ್ ಲೀಗ್': ಪಾಕಿಸ್ತಾನ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ 'ಗುಲಾಬಿ ಬಣ್ಣ'ಕ್ಕೆ ತಿರುಗಿದ ವೈಟ್ ಬಾಲ್! Video
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2026 ಅನ್ನು ಪ್ರೇಕ್ಷಕರಿಲ್ಲದೆ ನಡೆಸಲಾಗುತ್ತಿದೆ.

PSL 2026ನಲ್ಲಿ ಬದಲಾವಣೆ: 'ಪೆಟ್ರೋಲ್ ಶಾರ್ಟೇಜ್ ಲೀಗ್' ಎಂದು ಅಪಹಾಸ್ಯ; PCB ಕಾಲೆಳೆದ ಐಸ್ಲ್ಯಾಂಡ್ ಕ್ರಿಕೆಟ್!
ಕೆಲವು ಬಳಕೆದಾರರು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮಿಲಿಟರಿ ಸಂಘರ್ಷವೇ ಈ ನಿರ್ಧಾರದ ಹಿಂದಿನ ನಿಜವಾದ ಕಾರಣ ಎಂದು ಹೇಳಿಕೊಂಡಿದ್ದಾರೆ.

ಇಂದಿನಿಂದ ಪಾಕಿಸ್ತಾನ ಸೂಪರ್ ಲೀಗ್ ಟಿಕೆಟ್ ಮಾರಾಟ; ಅಭಿಮಾನಿಗಳನ್ನು ಆಕರ್ಷಿಸಲು ಬೆಲೆ ಕೇವಲ ₹82
ಆನ್‌ಲೈನ್‌ನಲ್ಲಿ ಟಿಕೆಟ್‌ಗಳ ಮಾರಾಟವು ಮಾರ್ಚ್ 17ರಂದು ಮಂಗಳವಾರ ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ. ಅಭಿಮಾನಿಗಳು ಪಿಸಿಬಿಯ ಅಧಿಕೃತ ಟಿಕೆಟಿಂಗ್ ಪೋರ್ಟಲ್‌ನಿಂದ ಟಿಕೆಟ್‌ಗಳನ್ನು ಖರೀದಿಸಬಹುದು.

PSL Auction: ಪಾಕಿಸ್ತಾನ ಸೂಪರ್ ಲೀಗ್ ಹರಾಜು ಪ್ರಕ್ರಿಯೆಯಿಂದ ಅಫ್ಘಾನಿಸ್ತಾನ ಆಟಗಾರರು ಹಿಂದೆ ಸರಿದಿದ್ದೇಕೆ?
ಕಳೆದ ವರ್ಷದ ಅಂತ್ಯದಲ್ಲಿ ಪಾಕಿಸ್ತಾನ ಸೇನೆಯು ಉಗ್ರರನ್ನು ಗುರಿಯಾಗಿಸುವ ನೆಪದಲ್ಲಿ ಅಫ್ಘಾನಿಸ್ತಾನದ ಆಯ್ದ ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ.

PSL Auction: ಪಾಕಿಸ್ತಾನ ಸೂಪರ್ ಲೀಗ್ ಇತಿಹಾಸದಲ್ಲಿಯೇ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 'ಅತ್ಯಂತ ದುಬಾರಿ ಆಟಗಾರ'!
ಎಂಟು ಫ್ರಾಂಚೈಸಿಗಳು ಒಟ್ಟು 103 ಆಟಗಾರರನ್ನು ಖರೀದಿಸಿದವು. ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ 8.65 ಕೋಟಿ ರೂಪಾಯಿಗೆ ಬಿಕರಿಯಾದ ವೇಗಿ ನಸೀಮ್ ಶಾ ಪಾಕಿಸ್ತಾನದ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು.

IPLನಿಂದ ₹101.58 ಕೋಟಿ ಗಳಿಸಿ ಈಗ ಪಾಕಿಸ್ತಾನದತ್ತ ಮುಖಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್; PSLನಲ್ಲಿ ₹1.47 ಕೋಟಿಗೆ ಬಿಕರಿ!
ಪೇಶಾವರ್ ಝಲ್ಮಿ ತಂಡ ಮ್ಯಾಕ್ಸ್‌ವೆಲ್ ಅವರನ್ನು ₹1.47 ಕೋಟಿಗೆ ಖರೀದಿಸಿದ್ದು, ಮುಂದಿನ ಆವೃತ್ತಿಯ ಪಿಎಸ್‌ಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

IPL 2026 ನಿಂದ ಔಟ್: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಮುಂದು!
ಪಾಕಿಸ್ತಾನ ಸೂಪರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ 'ಎಕ್ಸ್'ನಲ್ಲಿ ಮುಸ್ತಾಫಿಜುರ್ ಅವರ ಲೀಗ್ ಆಗಮನವನ್ನು ಪ್ರಕಟಿಸಿದೆ.

ಮುಂದಿನ ವರ್ಷ ಮಾರ್ಚ್ 26 ರಿಂದ ಪಾಕಿಸ್ತಾನ್ ಸೂಪರ್ ಲೀಗ್ ಆರಂಭ: ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ
ಐಪಿಎಲ್ ಕೂಡ ಸಾಂಪ್ರದಾಯಿಕವಾಗಿ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಪ್ರತಿ ವರ್ಷ ಮೇ ಅಂತ್ಯದವರೆಗೆ ನಡೆಯುತ್ತದೆ.

Operation Sindoor ನಡುವೆ ಪಾಕಿಸ್ತಾನಕ್ಕೆ ಕೈಕೊಟ್ಟ UAE; PSL ಗೆ 'NO' ಅಂತಿದೆ ಮುಸ್ಲಿಂ ರಾಷ್ಟ್ರ!
ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.

