ವಿದೇಶಭಾರತೀಯ ಹ್ಯಾಕರ್ ಗಳಿಂದ ಸರ್ಕಾರಿ ವೆಬ್ ಸೈಟ್ ಗಳ ಹ್ಯಾಕ್, ಸ್ವಾತಂತ್ರ್ಯ ದಿನದಂದೇ ಪಾಕ್ ಗೆ ಶಾಕ್
ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದೇ ಭಾರತೀಯ ಹ್ಯಾಕರ್ಸ್ ಗಳು ಪಾಕಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿದ್ದು, ಬರೊಬ್ಬರಿ 500ಕ್ಕೂ ಹೆಚ್ಚು ಸರ್ಕಾರಿ ವೆಬ್ ಸೈಟ್ ಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.